ಯುವತಿಗೆ ಬಸ್ ನಲ್ಲಿ ಕಿರುಕುಳ ಪ್ರಕರಣ: ಹಿಂದೂ ಸಂಘಟನೆಯವರು ಮಾಹಿತಿ ನೀಡಿದರೂ ಪೊಲೀಸರು ನಿರ್ಲಕ್ಷಿಸಿದರೇ..?, ಯುವತಿಯ ಮೈ ಕೈ ಟಚ್ ಮಾಡಿ ಅಸಭ್ಯ ವರ್ತನೆ, ದೂರಿನಲ್ಲಿ ಏನಿದೆ..?
ನ್ಯೂಸ್ ನಾಟೌಟ್: ಹಿಂದೂ ಯುವತಿಗೆ ಬಸ್ ನಲ್ಲಿ ಕಿರುಕುಳ ನೀಡಿದ ಪ್ರಕರಣಕ್ಕೆ ಹಲವಾರು ತಿರುವುಗಳು ಸಿಗುತ್ತಿದೆ. ಇಂತಹ ಪ್ರಕರಣಗಳು ಸಮಾಜದ ಸ್ವಾಸ್ಥ್ಯವನ್ನು ಕೆಡಿಸುತ್ತದೆ. ಕಾನೂನು ಸುವ್ಯವಸ್ಥೆಯನ್ನು ಹದಗೆಡಿಸುತ್ತದೆ. ...