Tag: #sullia

ಸುಳ್ಯದ ಕ್ರೀಡಾ ಪ್ರತಿಭೆಯಿಂದ ಅಮೋಘ ಸಾಧನೆ..!ಬೆಳ್ಳಿ ಹಾಗೂ ಚಿನ್ನದ ಪದಕ ಗೆದ್ದ ತಿಲಕ ನವೀನ್

ಸುಳ್ಯದ ಕ್ರೀಡಾ ಪ್ರತಿಭೆಯಿಂದ ಅಮೋಘ ಸಾಧನೆ..!ಬೆಳ್ಳಿ ಹಾಗೂ ಚಿನ್ನದ ಪದಕ ಗೆದ್ದ ತಿಲಕ ನವೀನ್

ನ್ಯೂಸ್‌ ನಾಟೌಟ್‌: ದಕ್ಷಿಣ ಭಾರತದ ಮಾಸ್ಟರ್ ಅಥ್ಲೆಟಿಕ್ ಮುಕ್ತ ಚಾಂಪಿಯನ್ ಶಿಪ್ ನಲ್ಲಿ ಸುಳ್ಯ ತಾಲೂಕಿನ ಜಾಲ್ಸೂರು ಗ್ರಾಮದ ಆರ್ತಾಜೆ ಪ್ರತಿಭೆ ತಿಲಕ ನವೀನ್ ಇವರು ಭಾಗವಹಿಸಿ ...

ಸುಳ್ಯ: ರಬ್ಬರ್ ತೋಟದಲ್ಲಿ ಜೆಸಿಬಿ ಮಣ್ಣು ಅಗೆಯುತ್ತಿದ್ದಾಗ ಸುರಂಗ ಮಾದರಿಯ ಗುಹೆ ಪತ್ತೆ..! 6 ಅಡಿ ಆಳವಿರುವ ಸುರಂಗ ನಿರ್ಮಿಸಿದ್ದು ಯಾರು..?

ಸುಳ್ಯ: ರಬ್ಬರ್ ತೋಟದಲ್ಲಿ ಜೆಸಿಬಿ ಮಣ್ಣು ಅಗೆಯುತ್ತಿದ್ದಾಗ ಸುರಂಗ ಮಾದರಿಯ ಗುಹೆ ಪತ್ತೆ..! 6 ಅಡಿ ಆಳವಿರುವ ಸುರಂಗ ನಿರ್ಮಿಸಿದ್ದು ಯಾರು..?

ನ್ಯೂಸ್ ನಾಟೌಟ್: ಭೂಮಿ ಅಗೆಯುತ್ತಿರುವ ವೇಳೆ ಸುರಂಗ ಮಾದರಿಯ ಗುಹೆಯೊಂದು ಪತ್ತೆಯಾಗಿದ್ದು ಇದೀಗ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಸುಳ್ಯದ ಕಲ್ಮಕಾರಿನ ಬಿಳಿಮಲೆಯ ಉಮೇಶ್ ಎಂಬುವವರಿಗೆ ಸೇರಿದ ಜಮೀನಿನ ...

ಸುಳ್ಯ:ಕೊಲ್ಲಮೊಗ್ರುವಿನ ಪೋಸ್ಟ್ ಮಾಸ್ಟರ್ ಪುತ್ರ ಅನಾರೋಗ್ಯದಿಂದ ಮೃತ್ಯು,28ರ ಯುವಕನಿಗೆ ಆಗಿದ್ದೇನು?ಏನಿದು ಮನಕಲಕುವ ಘಟನೆ?

ಸುಳ್ಯ:ಕೊಲ್ಲಮೊಗ್ರುವಿನ ಪೋಸ್ಟ್ ಮಾಸ್ಟರ್ ಪುತ್ರ ಅನಾರೋಗ್ಯದಿಂದ ಮೃತ್ಯು,28ರ ಯುವಕನಿಗೆ ಆಗಿದ್ದೇನು?ಏನಿದು ಮನಕಲಕುವ ಘಟನೆ?

ನ್ಯೂಸ್‌ ನಾಟೌಟ್‌ : ಯುವಕನೋರ್ವ ಅನಾರೋಗ್ಯದ ಕಾರಣದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಫಲಿಸದೇ ಮೃತಪಟ್ಟಿರುವ ಘಟನೆ ಸುಳ್ಯ ತಾಲೂಕಿನ ಕೊಲ್ಲಮೊಗ್ರು ಗ್ರಾಮದಿಂದ ವರದಿಯಾಗಿದೆ. ಚರಣ್ ಕುಞೇಟಿ(28 ವರ್ಷ) ...

ಸುಳ್ಯ: ಅಕ್ರಮ ಗೋ ಸಾಗಾಟದ ಶಂಕೆ, ವಾಹನವನ್ನು ತಡೆದು ನಿಲ್ಲಿಸಿದ ಬಜರಂಗ ದಳ ಕಾರ್ಯಕರ್ತರು

ಸುಳ್ಯ:ಅಕ್ರಮ ಗೋಸಾಗಾಟ ಪ್ರಕರಣ;ಮೂರು ಜಾನುವಾರು ಸಹಿತ ಓರ್ವನನ್ನು ವಶಪಡಿಸಿಕೊಂಡ ಪೊಲೀಸರು

ನ್ಯೂಸ್‌ ನಾಟೌಟ್‌ : ಅಕ್ರಮವಾಗಿ ಗೋವನ್ನು ಸಾಗಿಸಲಾಗುತ್ತಿದೆ ಅನ್ನುವ ದೂರಿನ ಹಿನ್ನೆಲೆಯಲ್ಲಿ ಸುಳ್ಯ ನಗರ ಬಜರಂಗದಳದ ಕಾರ್ಯಕರ್ತರು ವಾಹನವೊಂದನ್ನು ಸುಳ್ಯದ ಜ್ಯೋತಿ ಸರ್ಕಲ್ ಬಳಿ ತಡೆದು ನಿಲ್ಲಿಸಿದ್ದ ...

ಹೊರಗಡೆ ಹೋದಾಗ  ರುಚಿ ರುಚಿಯಾದ ಅವಿಲ್ ಮಿಲ್ಕ್ ಬೇಕೆನಿಸುತ್ತಾ? ಕೇರಳ ಶೈಲಿಯ ಅವಿಲ್ ಮಿಲ್ಕ್ ಇನ್ಮುಂದೆ ಸುಳ್ಯದಲ್ಲಿಯೂ ಲಭ್ಯ..!ಎಲ್ಲಿದೆ?ಏನಿದರ ವಿಶೇಷತೆ?

ಹೊರಗಡೆ ಹೋದಾಗ ರುಚಿ ರುಚಿಯಾದ ಅವಿಲ್ ಮಿಲ್ಕ್ ಬೇಕೆನಿಸುತ್ತಾ? ಕೇರಳ ಶೈಲಿಯ ಅವಿಲ್ ಮಿಲ್ಕ್ ಇನ್ಮುಂದೆ ಸುಳ್ಯದಲ್ಲಿಯೂ ಲಭ್ಯ..!ಎಲ್ಲಿದೆ?ಏನಿದರ ವಿಶೇಷತೆ?

ನ್ಯೂಸ್‌ ನಾಟೌಟ್‌ : ಅವಿಲ್ ಮಿಲ್ಕ್ ಶೇಕ್ ಮಲಬಾರ್ ಅಥವಾ ಉತ್ತರ ಕೇರಳದ ರಿಫ್ರೆಶ್, ಆರೋಗ್ಯಕರ ಮಿಲ್ಕ್ ಶೇಕ್ ಎಂದೇ ಹೇಳಬಹುದು. ಇದು ವಿವಿಧ ಬೀದಿ ಅಂಗಡಿಗಳಲ್ಲಿ, ವಿಶೇಷವಾಗಿ ...

‘ನ್ಯೂಸ್‌ ನಾಟೌಟ್’ ಗುರುತಿಸಿದ ಯುವಕನಿಗೆ ಜೆಸಿಐ ಸುಳ್ಯ ಪಯಸ್ವಿನಿ ‘ಯುವ ಸಾಧಕ ಪ್ರಶಸ್ತಿ’, ಕುತ್ಯಾಲದ ಹುಡುಗನ ಅರಸಿಕೊಂಡು ಬಂದ ಗೌರವ

‘ನ್ಯೂಸ್‌ ನಾಟೌಟ್’ ಗುರುತಿಸಿದ ಯುವಕನಿಗೆ ಜೆಸಿಐ ಸುಳ್ಯ ಪಯಸ್ವಿನಿ ‘ಯುವ ಸಾಧಕ ಪ್ರಶಸ್ತಿ’, ಕುತ್ಯಾಲದ ಹುಡುಗನ ಅರಸಿಕೊಂಡು ಬಂದ ಗೌರವ

ನ್ಯೂಸ್‌ ನಾಟೌಟ್: ಸುಳ್ಯದ ಗ್ರಾಮೀಣ ಪ್ರತಿಭೆ, ನ್ಯೂಸ್‌ ನಾಟೌಟ್ ಗುರುತಿಸಿದ ಯುವ ಕೊಳಲುವಾದಕ ವೀಕ್ಷಿತ್ ಗೌಡ ಕುತ್ಯಾಲ ಅವರು ಜೆಸಿಐ ಸುಳ್ಯ ಪಯಸ್ವಿನಿ ನೀಡುವ 2024ರ ಯುವ ...

ಇಂದು ಚಾಲೆಂಜಿಂಗ್ ಸ್ಟಾರ್ ಬರ್ತ್‌ಡೇ ಸಂಭ್ರಮ;ಅಂಗನವಾಡಿ ಮಕ್ಕಳಿಗೆ ಪುಸ್ತಕ,ಪೆನ್ಸಿಲ್, ಸಿಹಿ ತಿಂಡಿ ವಿತರಣೆ

ಇಂದು ಚಾಲೆಂಜಿಂಗ್ ಸ್ಟಾರ್ ಬರ್ತ್‌ಡೇ ಸಂಭ್ರಮ;ಅಂಗನವಾಡಿ ಮಕ್ಕಳಿಗೆ ಪುಸ್ತಕ,ಪೆನ್ಸಿಲ್, ಸಿಹಿ ತಿಂಡಿ ವಿತರಣೆ

ನ್ಯೂಸ್‌ ನಾಟೌಟ್‌: ಇಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹುಟ್ಟು ಹಬ್ಬದ ಸಂಭ್ರಮ.ನೆಚ್ಚಿನ ನಟನಿಗೆ ಅವರ ಅಭಿಮಾನಿಗಳು ಶುಭಾಶಯಗಳನ್ನು ಕೋರುತ್ತಿದ್ದಾರೆ.ಇನ್ನೂ ಕೆಲವು ಅಭಿಮಾನಿಗಳು ಹುಟ್ಟು ಹಬ್ಬದ ಪ್ರಯುಕ್ತ ...

ಸುಳ್ಯ:ನಗರ ಪಂಚಾಯತ್‌ನಲ್ಲಿ ಪುಲ್ವಾಮಾ ದಾಳಿಯ ಹುತಾತ್ಮರಿಗೆ ಪುಷ್ಪ ನಮನ ಸಮರ್ಪಣೆ; 40  ಸಿಆರ್‌ಪಿಎಫ್ ಯೋಧರಿಗೆ ಗೌರವ ನಮನ

ಸುಳ್ಯ:ನಗರ ಪಂಚಾಯತ್‌ನಲ್ಲಿ ಪುಲ್ವಾಮಾ ದಾಳಿಯ ಹುತಾತ್ಮರಿಗೆ ಪುಷ್ಪ ನಮನ ಸಮರ್ಪಣೆ; 40 ಸಿಆರ್‌ಪಿಎಫ್ ಯೋಧರಿಗೆ ಗೌರವ ನಮನ

ನ್ಯೂಸ್‌ ನಾಟೌಟ್‌ :ಕಳೆದ ಐದು ವರ್ಷಗಳ ಹಿಂದಿನ 'ಫೆ.೧೪' ದಿನವನ್ನು ಯಾರು ಮರೆಯುವಂತಿಲ್ಲ.ಇನ್ನೇನೂ ಪ್ರೇಮಿಗಳ ದಿನವೆಂದು ಸ್ವಾರಸ್ಯಕರ ಸುದ್ದಿಗಳನ್ನು ಓದಬೇಕಾದ ನಾವು ಬೆಳ್ಳಂಬೆಳಗ್ಗೆ ಓದಿದ್ದು ಪುಲ್ವಾಮಾ ದಾಳಿಯ ...

ಗುತ್ತಿಗಾರು:ಸ್ಕೂಟಿ  ಮತ್ತು ಬಸ್ ಮಧ್ಯೆ ಭೀಕರ ಅಪಘಾತ: ಬೈಕ್‌ ಸವಾರ ಮೃತ್ಯು,ಬಾಲಕಿಗೆ ಗಂಭೀರ ಗಾಯ

ಗುತ್ತಿಗಾರು:ಸ್ಕೂಟಿ ಮತ್ತು ಬಸ್ ಮಧ್ಯೆ ಭೀಕರ ಅಪಘಾತ: ಬೈಕ್‌ ಸವಾರ ಮೃತ್ಯು,ಬಾಲಕಿಗೆ ಗಂಭೀರ ಗಾಯ

ನ್ಯೂಸ್‌ ನಾಟೌಟ್‌: ಸ್ಕೂಟಿಯೊಂದಕ್ಕೆ ಬಸ್ಸೊಂದು ಗುದ್ದಿದ ಪರಿಣಾಮ ಸ್ಕೂಟಿ ಸವಾರ ಮೃತಪಟ್ಟಿರುವ ಘಟನೆ ಸುಳ್ಯದ ಗುತ್ತಿಗಾರು ಬಾಕಿಲ ಎಂಬಲ್ಲಿಂದ ವರದಿಯಾಗಿದೆ.ಬಸ್ಸ್ ಸ್ಕೂಟಿಗೆ ಗುದ್ದಿದ ಬಳಿಕ ಸ್ಕೂಟಿಯನ್ನು ಬಸ್ಸ್ ...

ಇಬ್ಬರು ಮಕ್ಕಳೊಂದಿಗೆ ನೇಣಿಗೆ ಶರಣಾದ ತಾಯಿ; ಓರ್ವ ಮಗಳು ಬಚಾವ್‌ !

ಸುಳ್ಯ:ನೇಣು ಬಿಗಿದುಕೊಂಡು ಅತ್ಮಹತ್ಯೆಗೆ ಶರಣಾದ ತೊಡಿಕಾನದ ಯುವಕ..!ಕಾರಣ ನಿಗೂಢ

ನ್ಯೂಸ್ ನಾಟೌಟ್: ಅವಿವಾಹಿತ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಸುಳ್ಯದ ತೊಡಿಕಾನ ಗ್ರಾಮದ ದೇವರಗುಂಡಿ ಎಂಬಲ್ಲಿ ನಡೆದಿದೆ.ಜ.7ರಂದು ಸಂಜೆ ಈ ಘಟನೆ ವರದಿಯಾಗಿದ್ದು, ಲಕ್ಷ್ಮಣ ಮೃತ ಯುವಕನೆಂದು ...

Page 2 of 25 1 2 3 25