Tag: #subrahmanya

ಹಿಟ್ ಆ್ಯಂಡ್ ರನ್ ಪ್ರಕರಣದಲ್ಲಿ ಮಗನನ್ನು ಕಳೆದುಕೊಂಡ ತಂದೆ ಮಾಡಿದ ತನಿಖೆಗೆ ಪೊಲೀಸರೇ ಶಾಕ್! 8 ವರ್ಷದ ಬಳಿಕ ಕೇಸ್ ರೀಓಪನ್ ಆಗಿದ್ದೇಗೆ? ಇಲ್ಲಿದೆ ಸಿನಿಮೀಯ ಘಟನೆ

ಸುಬ್ರಹ್ಮಣ್ಯ: ರಸ್ತೆಯ ಬದಿಯಲ್ಲಿ ನಿಂತುಕೊಂಡಿರುವ ವೇಳೆ ಡಿಕ್ಕಿ ಹೊಡೆದ ಬೈಕ್..!ಕರ್ತವ್ಯ ನಿರತ ಅರಣ್ಯ ಪಾಲಕನಿಗೆ ಗಾಯ,ಆಸ್ಪತ್ರೆಗೆ ದಾಖಲು

ನ್ಯೂಸ್‌ ನಾಟೌಟ್ :ಕರ್ತವ್ಯದ ವೇಳೆಯಲ್ಲಿ ರಸ್ತೆಯ ಬದಿಯಲ್ಲಿ ನಿಂತುಕೊಂಡಿರುವ ವೇಳೆ ಬೈಕ್ ಸವಾರರೊಬ್ಬರು ಬೈಕ್‌ನ್ನು ಡಿಕ್ಕಿ ಹೊಡೆಸಿರುವ ಪರಿಣಾಮ ವ್ಯಕ್ತಿಯೊಬ್ಬರು ರಸ್ತೆಗೆ ಬಿದ್ದು ಗಾಯಗೊಂಡಿರುವ ಘಟನೆ ಬಗ್ಗೆ ...

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಖ್ಯಾತ ಕ್ರಿಕೆಟರ್ ಕೆ.ಎಲ್‌.ರಾಹುಲ್‌ ಭೇಟಿ

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಖ್ಯಾತ ಕ್ರಿಕೆಟರ್ ಕೆ.ಎಲ್‌.ರಾಹುಲ್‌ ಭೇಟಿ

ನ್ಯೂಸ್‌ ನಾಟೌಟ್‌ : ಭಾರತ ಕ್ರಿಕೆಟ್‌ ತಂಡದ ಖ್ಯಾತ ಕ್ರಿಕೆಟಿಗ ಕೆ.ಎಲ್‌.ರಾಹುಲ್‌ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡಿದರು.ಮಧ್ಯಾಹ್ನ ವೇಳೆ ಕ್ಷೇತ್ರಕ್ಕೆ ಭೇಟಿ ನೀಡಿದ ಕೆ.ಎಲ್‌.ರಾಹುಲ್ ...

ಆಕೆ ಮತ್ತು ಆತನ ಪ್ರೀತಿಗೆ ಗಂಡನೇ ವಿಲನ್! ಇಲ್ಲಿದೆ ಗಂಡನನ್ನು ಕಲ್ಲಿನ ಕ್ವಾರಿಗೆ ತಳ್ಳಿ ಕೊಂದ ವಿಚಿತ್ರ ಪ್ರೇಮ ಕಥೆ!

ಸುಬ್ರಹ್ಮಣ್ಯ: ಅಣ್ಣನಿಂದಲೇ ತಮ್ಮನ ಮೇಲೆ ಹಲ್ಲೆ ಆರೋಪ , ಕಡಬ ಠಾಣೆಯಲ್ಲಿ ಪ್ರಕರಣ ದಾಖಲು

ನ್ಯೂಸ್ ನಾಟೌಟ್ : ಅಣ್ಣನೋರ್ವ ತಮ್ಮನಿಗೆ ಹಲ್ಲೆ ನಡೆಸಿದ ಘಟನೆ ಕಡಬ ತಾಲೂಕಿನ ರೆಂಜಿಲಾಡಿಯಿಂದ ವರದಿಯಾಗಿದೆ.ಈ ಪ್ರಕರಣ ಕಡಬ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು,ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ...

ಸುಬ್ರಹ್ಮಣ್ಯ: ವಿದ್ಯುತ್‌ ದುರಸ್ಥಿ ವೇಳೆ ಶಾಕ್ ತಗುಲಿ ಕೊನೆಯುಸಿರೆಳೆದ ಲೈನ್ ಮ್ಯಾನ್..!ಸ್ಥಳಕ್ಕೆ ಮೆಸ್ಕಾಂ ಅಧಿಕಾರಿಗಳು, ಪೋಲಿಸರು ಭೇಟಿ-ಪರಿಶೀಲನೆ

ಸುಬ್ರಹ್ಮಣ್ಯ: ವಿದ್ಯುತ್‌ ದುರಸ್ಥಿ ವೇಳೆ ಶಾಕ್ ತಗುಲಿ ಕೊನೆಯುಸಿರೆಳೆದ ಲೈನ್ ಮ್ಯಾನ್..!ಸ್ಥಳಕ್ಕೆ ಮೆಸ್ಕಾಂ ಅಧಿಕಾರಿಗಳು, ಪೋಲಿಸರು ಭೇಟಿ-ಪರಿಶೀಲನೆ

ನ್ಯೂಸ್ ನಾಟೌಟ್ : ವಿದ್ಯುತ್‌ ದುರಸ್ಥಿ ಮಾಡುತ್ತಿದ್ದ ವೇಳೆ ಲೈನ್ ಮ್ಯಾನ್ ಓರ್ವರು ವಿದ್ಯುತ್‌ ಶಾಕ್ ತಗುಲಿ ಕೊನೆಯುಸಿರೆಳೆದ ಘಟನೆ ಸುಬ್ರಹ್ಮಣ್ಯ ಠಾಣಾ ವ್ಯಾಪ್ತಿಯ ಬಳ್ಪ ಗ್ರಾಮದ ...

ಸುಬ್ರಹ್ಮಣ್ಯಕ್ಕೆ ಬಂದ ಮಹಿಳೆಗೆ ಹಠಾತ್ ಕಾಣಿಸಿಕೊಂಡಿತು ಎದೆನೋವು, ಆಸ್ಪತ್ರೆಗೆ ದಾಖಲಿಸಿದರೂ ಉಳಿಯಲಿಲ್ಲ ಜೀವ

ಸುಬ್ರಹ್ಮಣ್ಯಕ್ಕೆ ಬಂದ ಮಹಿಳೆಗೆ ಹಠಾತ್ ಕಾಣಿಸಿಕೊಂಡಿತು ಎದೆನೋವು, ಆಸ್ಪತ್ರೆಗೆ ದಾಖಲಿಸಿದರೂ ಉಳಿಯಲಿಲ್ಲ ಜೀವ

ನ್ಯೂಸ್ ನಾಟೌಟ್: ಇತ್ತೀಚಿನ ದಿನಗಳಲ್ಲಿ ಹೃದಯಾಘಾತದ ಪ್ರಕರಣಗಳು ಹೆಚ್ಚುತ್ತಿದೆ. ಅಂತಹ ಪ್ರಕರಣಗಳ ಸಾಲಿಗೆ ಇನ್ನೊಂದು ಪ್ರಕರಣ ಸೇರಿಕೊಂಡಿದೆ. ಮಹಿಳೆಯೊಬ್ಬರು ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಎದೆ ...

ಸುಬ್ರಹ್ಮಣ್ಯ:ಅರ್ಚಕರ ಬಗ್ಗೆ ನಿಂದನಾತ್ಮಕ ಬರಹ , ಕುಕ್ಕೆ ಸುಬ್ರಹ್ಮಣ್ಯನ ಸನ್ನಿಧಿಯಲ್ಲಿ ತುಪ್ಪ ಕಳವಾಗಿದ್ದು ನಿಜವಾ? ಏನಿದು ತುಪ್ಪ ವಿವಾದ?

ಸುಬ್ರಹ್ಮಣ್ಯ:ಅರ್ಚಕರ ಬಗ್ಗೆ ನಿಂದನಾತ್ಮಕ ಬರಹ , ಕುಕ್ಕೆ ಸುಬ್ರಹ್ಮಣ್ಯನ ಸನ್ನಿಧಿಯಲ್ಲಿ ತುಪ್ಪ ಕಳವಾಗಿದ್ದು ನಿಜವಾ? ಏನಿದು ತುಪ್ಪ ವಿವಾದ?

ನ್ಯೂಸ್ ನಾಟೌಟ್:ಇತಿಹಾಸ ಪ್ರಸಿದ್ಧ ಕ್ಷೇತ್ರವಾದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಅರ್ಚಕರ ಬಗ್ಗೆ ನಿಂದನಾತ್ಮಕ ಬರಹ ಮತ್ತು ಗರ್ಭಗುಡಿಯ ಪೋಟೋ ತೆಗೆಯಲು ನಿಷೇಧ ಎಂಬ ನಿಯಮವಿದ್ದರೂ ಫೋಟೋ ತೆಗೆದಿದ್ದಾರೆಂಬ ...

ಸುಬ್ರಹ್ಮಣ್ಯ:ರಥ ಬೀದಿಯಲ್ಲಿ ನಿಲ್ಲಿಸಿದ್ದ ಯಾತ್ರಾರ್ಥಿಗಳ ಕಾರಿನ ಗಾಜು ಪುಡಿ ಮಾಡಿ ಚಿನ್ನ, ಬೆಲೆ ಬಾಳುವ ವಸ್ತುಗಳ ಕಳ್ಳತನ ಪ್ರಕರಣ; ಆರೋಪಿ ಪೊಲೀಸ್ ಬಲೆಗೆ,ಚಿನ್ನಾಭರಣ ವಶಕ್ಕೆ

ಸುಬ್ರಹ್ಮಣ್ಯ:ರಥ ಬೀದಿಯಲ್ಲಿ ನಿಲ್ಲಿಸಿದ್ದ ಯಾತ್ರಾರ್ಥಿಗಳ ಕಾರಿನ ಗಾಜು ಪುಡಿ ಮಾಡಿ ಚಿನ್ನ, ಬೆಲೆ ಬಾಳುವ ವಸ್ತುಗಳ ಕಳ್ಳತನ ಪ್ರಕರಣ; ಆರೋಪಿ ಪೊಲೀಸ್ ಬಲೆಗೆ,ಚಿನ್ನಾಭರಣ ವಶಕ್ಕೆ

ನ್ಯೂಸ್ ನಾಟೌಟ್: ಸುಬ್ರಹ್ಮಣ್ಯ ದೇಗುಲದ ಬಳಿ ರಥ ಬೀದಿಯಲ್ಲಿ ನಿಲ್ಲಿಸಿದ್ದ ಯಾತ್ರಾರ್ಥಿಗಳ ಕಾರಿನ ಗಾಜು ಪುಡಿ ಮಾಡಿ ಬೆಲೆ ಬಾಳುವ ವಸ್ತುಗಳ ಕಳ್ಳತನ ಮಾಡಿದ್ದ ಆರೋಪಿ ಕೊನೆಗೂ ...

ಕುಕ್ಕೆ ಸುಬ್ರಹ್ಮಣ್ಯಕ್ಕೆ ಪತ್ನಿ ಚೆನ್ನಮ್ಮ ಜೊತೆ ಬಂದ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ, ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ದಂಪತಿ, ಇಲ್ಲಿದೆ ವೀಕ್ಷಿಸಿ ಫೋಟೋ

ಕುಕ್ಕೆ ಸುಬ್ರಹ್ಮಣ್ಯಕ್ಕೆ ಪತ್ನಿ ಚೆನ್ನಮ್ಮ ಜೊತೆ ಬಂದ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ, ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ದಂಪತಿ, ಇಲ್ಲಿದೆ ವೀಕ್ಷಿಸಿ ಫೋಟೋ

ನ್ಯೂಸ್ ನಾಟೌಟ್ : ಮಾಜಿ ಪ್ರಧಾನಿ ಹೆಚ್.ಡಿ. ದೇವೇ ಗೌಡ ಹಾಗೂ ಪತ್ನಿ ಚನ್ನಮ್ಮ ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಪುಣ್ಯ ಕ್ಷೇತ್ರಗಳಲೊಂದಾದ ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ...

ಸುಬ್ರಹ್ಮಣ್ಯ:ಕುಮಾರಪರ್ವತ ಚಾರಣಕ್ಕೆ ಮತ್ತೆ ನಿರ್ಬಂಧ,ಕಾರಣಗಳೇನು?

ಸುಬ್ರಹ್ಮಣ್ಯ:ಕುಮಾರಪರ್ವತ ಚಾರಣಕ್ಕೆ ಮತ್ತೆ ನಿರ್ಬಂಧ,ಕಾರಣಗಳೇನು?

ನ್ಯೂಸ್ ನಾಟೌಟ್ : ಹೆಚ್ಚಿನವರಿಗೆ ಚಾರಣ ಹೊಗೋದು ಅಂದ್ರೆ ತುಂಬಾ ಇಷ್ಟ.ಅದರಲ್ಲೂ ಸಿಟಿಯಲ್ಲಿರುವವರು ಇಂತಹ ಸ್ಥಳಗಳಿಗೆ ತೆರಳಿ ಮನಸ್ಸನ್ನು ರಿಲ್ಯಾಕ್ಸ್ ಮಾಡಿಕೊಳ್ಳುತ್ತಾರೆ.ಆದರೆ ಸದ್ಯ ಕುಕ್ಕೆ ಶ್ರೀ ಸುಬ್ರಹ್ಮಣ್ಯ ...

ಸುಳ್ಯ: ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಯುವತಿ, ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಕೃತ್ಯ

ಸುಬ್ರಹ್ಮಣ್ಯ:ಮಹಿಳೆ ನೇಣಿಗೆ ಶರಣು,ಘಟನೆಗೆ ಕಾರಣವೇನು?

ನ್ಯೂಸ್ ನಾಟೌಟ್ : ಮಹಿಳೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸುಬ್ರಹ್ಮಣ್ಯ ಸಮೀಪದ ಗುತ್ತಿಗಾರು ಬಳಿ ನಡೆದಿದೆ.ಪ್ರೇಮಾ(೫೫) ಆತ್ಮಹತ್ಯೆ ಮಾಡಿಕೊಂಡ ಮಹಿಳೆ ಎಂದು ತಿಳಿದು ಬಂದಿದೆ. ...

Page 2 of 7 1 2 3 7