ವಿದ್ಯಾರ್ಥಿನಿಯರ ಶರ್ಟ್ ಬಿಚ್ಚಿಸಿ ಕೇವಲ ಬ್ಲೇಜರ್ನಲ್ಲಿ ಮನೆಗೆ ಕಳುಹಿಸಿದ ಪ್ರಾಂಶುಪಾಲರು..! ಪ್ರತಿಭಟಿಸಿದ ಪೋಷಕರು..!
ನ್ಯೂಸ್ ನಾಟೌಟ್ : ಜಾರ್ಖಂಡ್ ಶಾಲೆಯ ಪ್ರಾಂಶುಪಾಲರ ಕ್ರಮದ ವಿರುದ್ಧ ಪೋಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿನಿಯರ ಶರ್ಟ್ ಬಿಚ್ಚಿಸಿ ಕೇವಲ ಬ್ಲೇಜರ್ ಧರಿಸಿ ಮನೆಗೆ ಹೋಗುವಂತೆ ...