ಅಬ್ಬಬ್ಬಾ..!10ನೇ ತರಗತಿ ವಿದ್ಯಾರ್ಥಿನಿ ಹೊಟ್ಟೆ ಸೇರಿತ್ತು ಬರೋಬ್ಬರಿ 2 ಕೆ.ಜಿ. ಕೂದಲು..!ಅಂದಹಾಗೆ ಇಷ್ಟೊಂದು ಕೂದಲು ಆಕೆ ಹೊಟ್ಟೆ ಸೇರಿದ್ದೇಗೆ?
ನ್ಯೂಸ್ ನಾಟೌಟ್:ನಮ್ಗೆ ಅಪರೂಪಕ್ಕೊಮ್ಮೆ ಊಟದಲ್ಲೇನಾದರೂ ಕೂದಲು ಸಿಕ್ಕಿದ್ರೆ ಊಟವನ್ನೇ ಮಾಡದ ಮನಸ್ಸು ಬಂದು ಬಿಡುತ್ತೆ.ಅದು ಗಂಟಲೊಳಗೆ ಸೇರಿದ್ರೆ ವಾಂತಿ ಮಾಡುವಷ್ಟು ವಾಕರಿಕೆ ಬಂದು ಬಿಡುತ್ತೆ.ಆದರೆ ಇಲ್ಲೊಬ್ಬಳು ೧೫ ...