ಈ ಶಾಲೆಯಲ್ಲಿ ವಿದ್ಯಾರ್ಥಿನಿಯರಿಗೆ ದೆವ್ವದ ಕಾಟ? ಹತ್ತಾರು ವಿದ್ಯಾರ್ಥಿನಿಯರು ದಿಢೀರ್ ವಿಚಿತ್ರವಾಗಿ ವರ್ತಿಸಿದ್ದೇಕೆ? ಪ್ರವಾಹ ಇಳಿಕೆಯಾದ ಬಳಿಕ ಅಲ್ಲಿ ನಡೆದದ್ದಾದರೂ ಏನು?
ವಿದ್ಯಾರ್ಥಿನಿಯರು ಸಾಮೂಹಿಕವಾಗಿ ಕಿರುಚಾಡುತ್ತಾ, ವಿಚಿತ್ರವಾಗಿ ವರ್ತನೆ ತೋರಿದ ಘಟನೆ ಉತ್ತರಾಖಂಡ ರಾಜ್ಯದ ಶಾಲೆ ಒಂದರಲ್ಲಿ ನಡೆದಿದೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಘಟನೆಗೆ ...