ಸೌಜನ್ಯ ಕೇಸ್ ನಲ್ಲಿ ಸಿಬಿಐ ವಿಶೇಷ ನ್ಯಾಯಾಲಯದ ‘ಜಡ್ಜ್ ಮೆಂಟ್’ ಪ್ರತಿಯಲ್ಲಿದೆ ಸ್ಫೋಟಕ ಅಂಶ..! ಸೌಜನ್ಯ ಪ್ರಕರಣದ ತನಿಖೆ ಮುಂದೆ ಹೇಗೆ ನಡೆಯುತ್ತೆ..? ಖ್ಯಾತ ಹೈಕೋರ್ಟ್ ವಕೀಲರು ‘ಪಿನ್ ಟು ಪಿನ್’ ವಿವರಿಸಿದ್ದೇನು..?
ನ್ಯೂಸ್ ನಾಟೌಟ್: ಸೌಜನ್ಯ ಪ್ರಕರಣದ ನೈಜ ಆರೋಪಿಗಳ ಬಂಧನಕ್ಕೆ ಒತ್ತಾಯ ಹೆಚ್ಚುತ್ತಿದೆ. ಈ ನಡುವೆ ಸಿಬಿಐ ವಿಶೇಷ ನ್ಯಾಯಾಲಯ ಸಂತೋಷ್ ರಾವ್ ವಿಚಾರದಲ್ಲಿ ಕೊಟ್ಟ ಜಡ್ಜ್ ಮೆಂಟ್ ...