22 ವರ್ಷದಿಂದ ನಾಪತ್ತೆಯಾಗಿದ್ದ ಮಗ ಸನ್ಯಾಸಿಯಾಗಿ ಪತ್ತೆ..!,ಅಪ್ಪಿಕೊಳ್ಳಲು ಸಾಧ್ಯವಾಗದೇ ಕಣ್ಣೀರಿಟ್ಟ ಪೋಷಕರು..!ಸನ್ಯಾಸತ್ವದಿಂದ ಮುಕ್ತಿಕೊಡಲು 11 ಲಕ್ಷದ ಬೇಡಿಕೆ..ಏನಿದು ಘಟನೆ?
ನ್ಯೂಸ್ ನಾಟೌಟ್ : ಇತ್ತೀಚೆಗಷ್ಟೇ 6 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಗಂಡನೊಬ್ಬ ಪತ್ನಿಯೆದುರು ಮಂಗಳಮುಖಿಯಾಗಿ ಪ್ರತ್ಯಕ್ಷವಾದ ಘಟನೆಯೊಂದು ವರದಿಯಾಗಿತ್ತು.ಇದೀಗ ನಾಪತ್ತೆಯಾದ ಮಗನೋರ್ವ 22 ವರ್ಷಗಳ ಬಳಿಕ ಸನ್ಯಾಸಿಯಾಗಿ ...