Tag: #solarpannel

ಉರಿಬೇಸಿಗೆಯಲ್ಲಿ ಕರೆಂಟ್ ಬಿಲ್ ದುಬಾರಿಯಾಗುತ್ತಿದೆಯಾ? ಸರ್ಕಾರದ ಈ ಯೋಜನೆಯಲ್ಲಿ ಸಿಗಲಿದೆ ಉಚಿತ ವಿದ್ಯುತ್

ಉರಿಬೇಸಿಗೆಯಲ್ಲಿ ಕರೆಂಟ್ ಬಿಲ್ ದುಬಾರಿಯಾಗುತ್ತಿದೆಯಾ? ಸರ್ಕಾರದ ಈ ಯೋಜನೆಯಲ್ಲಿ ಸಿಗಲಿದೆ ಉಚಿತ ವಿದ್ಯುತ್

ನ್ಯೂಸ್ ನಾಟೌಟ್ : ಉರಿಬಿಸಿಲು ತಡೆದುಕೊಳ್ಳಲು ಅಸಾಧ್ಯವಾಗುತ್ತಿದೆ.ಜತೆಗೆ ಕರೆಂಟ್ ಬಿಲ್ಲನ್ನೂ ಕೂಡ.ಸಾಮಾನ್ಯವಾಗಿ ಬೇರೆಲ್ಲ ಋತುಗಳಿಗಿಂತಲೂ ಬೇಸಿಗೆಯಲ್ಲಿ ಕರೆಂಟ್ ಬಿಲ್ ಹೆಚ್ಚು. ಏಕೆಂದರೆ ಫ್ಯಾನ್,ಎಸಿ,ಕೂಲರ್ ಅಂತೆಲ್ಲ ಉಪಕರಣಗಳಿಲ್ಲದೇ ಬುದುಕುವುದೇ ...