ಮಣ್ಣಿನ ಮಡಿಕೆ ರೆಡಿ ಮಾಡಲು ಬಂತು ಆಧುನಿಕ ಯಂತ್ರ..!,ಮೂಲೆ ಗುಂಪಾಗಿದ್ದ ಮಣ್ಣಿನ ಪಾತ್ರೆಗಳಿಗೆ ಕರಾವಳಿ ಜನರು ಮತ್ತೆ ಒಲವು ತೋರುತ್ತಿರುವುದೇಕೆ?
ನ್ಯೂಸ್ ನಾಟೌಟ್: ಮಣ್ಣಿನ ಪಾತ್ರೆಯಲ್ಲಿ ತಯಾರಿಸಿದ ಆಹಾರ ತುಂಬಾ ರುಚಿಕರ ಜತೆಗೆ ಆರೋಗ್ಯಕರವೂ ಕೂಡ.ಹೀಗಾಗಿ ಹಿಂದಿನ ಕಾಲದ ಜನರಿಗೆ ಕಾಯಿಲೆಗಳು ಕೂಡ ಕಡಿಮೆಯಿದ್ದವು.ಆದರೆ ಆಧುನಿಕ ಯುಗದಲ್ಲಿ ಮೂಲೆ ...