ಜೈ ಶ್ರೀ ರಾಂ ಎಂದ ಮುಸ್ಲಿಂ ಜೋಡಿಯ ವಿಡಿಯೋಗೆ ಯುವಕನೊಬ್ಬನಿಂದ ಬೆದರಿಕೆ,ಸೀಳಿ ಬಿಡ್ತೀನಿ ಹುಷಾರ್ ಎಂದ ಯುವಕನ ವಿಡಿಯೋ ವೈರಲ್
ನ್ಯೂಸ್ ನಾಟೌಟ್ : ಇತ್ತೀಚೆಗೆ ಸೋಶಿಯಲ್ ಮೀಡಿಯಾ ಹವಾ ಜಾಸ್ತಿಯಾಗಿದೆ.ಅದರ ಬಳಕೆ ಜಾಸ್ತಿಯಾಗುತ್ತಿದ್ದಂತೆ ರೀಲ್ಸ್ ಗಾಗಿ ಯುವಕ ಯುವತಿಯರು ಮುಗಿ ಬೀಳುತ್ತಿದ್ದಾರೆ.ಆದರೆ ಕೆಲವೊಂದು ವಿಷಯಗಳು ವಾದ ವಿವಾದಗಳನ್ನೇ ...