Tag: #socialmedia

ಬಿ.ಕೆ.ಹರಿಪ್ರಸಾದ್‌ ಅವರನ್ನು ಕೂಡಲೇ ಬಂಧಿಸಬೇಕು;ನಾನು ಕರಸೇವಕ-ರಾಮಭಕ್ತ, ಸರ್ಕಾರಕ್ಕೆ ಶಕ್ತಿಯಿದ್ದರೆ ನನ್ನನ್ನೂ ಬಂಧಿಸಲಿ-ದ.ಕ. ಸಂಸದ ನಳಿನ್ ಕುಮಾರ್ ಕಟೀಲ್

15 ವರ್ಷ ಕೆಲಸ ಮಾಡಿದ್ದೇನೆ,ಪಕ್ಷದ ನಿರ್ಧಾರಗಳಿಗೆ ಬದ್ಧ;ಗುಡಿಸು ಎಂದರೆ ಗುಡಿಸುತ್ತೇನೆ, ಒರೆಸು ಎಂದರೆ ಒರಸುತ್ತೇನೆ:ನಳಿನ್

ನ್ಯೂಸ್‌ ನಾಟೌಟ್‌ : ನಾನು ಸಾಮಾಜಿಕ ಜಾಲತಾಣಗಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ಪಕ್ಷದ ನಿರ್ಧಾರಗಳಿಗೆ ಬದ್ಧನಾಗಿರುತ್ತೇನೆ. ನಾವು ಸಂಘಟನೆಯ ಕಾರ್ಯಕರ್ತರಾಗಿ ಬೆಳೆದವರು. ನನಗೆ ಮೂರು ಬಾರಿ ...

ಮೆಟ್ರೋದಲ್ಲಿಯೂ ಸದ್ದು ಮಾಡಿದ ಕರಿಮಣಿ ಮಾಲೀಕ ಹಾಡು,ನಿಯಮ ಗಾಳಿಗೆ ತೂರಿದ ಪ್ರಯಾಣಿಕರ ನಡೆಗೆ ಭಾರೀ ಆಕ್ರೋಶ..!

ಮೆಟ್ರೋದಲ್ಲಿಯೂ ಸದ್ದು ಮಾಡಿದ ಕರಿಮಣಿ ಮಾಲೀಕ ಹಾಡು,ನಿಯಮ ಗಾಳಿಗೆ ತೂರಿದ ಪ್ರಯಾಣಿಕರ ನಡೆಗೆ ಭಾರೀ ಆಕ್ರೋಶ..!

ನ್ಯೂಸ್‌ ನಾಟೌಟ್‌: ಸಾಮಾಜಿಕ ತಾಲತಾಣದಲ್ಲಿ ಟ್ರೆಂಡ್‌ ಆಗಿದ್ದ ‘ಕರಿಮಣಿ ಮಾಲೀಕ’ ಹಾಡು (Karimani Malika Song) ಇದೀಗ ನಮ್ಮ ಮೆಟ್ರೋದಲ್ಲಿ (Namma Metro)ದಲ್ಲಿಯೂ ಸದ್ದು ಮಾಡುತ್ತಿದೆ. ಯುವಕರು ...

ರಾಜ್ಯದಾದ್ಯಂತ ‘ರವಿಕೆ ಪ್ರಸಂಗ’ ಮೂವಿ ರಿಲೀಸ್..! ಸಾಮಾಜಿಕ ಜಾಲತಾಣದಲ್ಲಿ ಜನ ಹೇಳಿಕೊಂಡಿದ್ದೇನು?

ರಾಜ್ಯದಾದ್ಯಂತ ‘ರವಿಕೆ ಪ್ರಸಂಗ’ ಮೂವಿ ರಿಲೀಸ್..! ಸಾಮಾಜಿಕ ಜಾಲತಾಣದಲ್ಲಿ ಜನ ಹೇಳಿಕೊಂಡಿದ್ದೇನು?

ನ್ಯೂಸ್‌ ನಾಟೌಟ್‌: ಇಂದು ರಾಜ್ಯಾದ್ಯಾಂತ ರವಿಕೆ ಪ್ರಸಂಗ ಕನ್ನಡ ಸಿನಿಮಾ(ಫೆ.16ರಂದು ಶುಕ್ರವಾರ) ತೆರೆ ಕಂಡಿದೆ.ಮಹಿಳಾ ಪ್ರದಾನ ಚಿತ್ರ ಇದಾಗಿದ್ದು,ಹಲವು ನಿರೀಕ್ಷೆಗಳನ್ನು ಹುಟ್ಟು ಹಾಕಿತ್ತು.ಇದೀಗ ಈ ಚಿತ್ರಕ್ಕೆ ಸಿನಿ ...

ರಾಮಮಂದಿರ ಉದ್ಘಾಟನೆಯ ಮೊದಲ ದಿನವೇ ಭಕ್ತ ಸಾಗರ..!ಬೆಳ್ಳಂಬೆಳಗ್ಗೆ 3 ಗಂಟೆಯಿಂದಲೇ ದೇವರ ದರ್ಶನಕ್ಕೆ ಭಾರಿ ಕ್ಯೂ..!

ರಾಮಮಂದಿರ ಉದ್ಘಾಟನೆಯ ಮೊದಲ ದಿನವೇ ಭಕ್ತ ಸಾಗರ..!ಬೆಳ್ಳಂಬೆಳಗ್ಗೆ 3 ಗಂಟೆಯಿಂದಲೇ ದೇವರ ದರ್ಶನಕ್ಕೆ ಭಾರಿ ಕ್ಯೂ..!

ನ್ಯೂಸ್‌ ನಾಟೌಟ್‌:ಅಯೋಧ್ಯೆಯಲ್ಲಿ ಸಂಭ್ರಮ ಮನೆ ಮಾಡಿದ್ದು,ರಾಮ ಭಕ್ತರು ರಾಮಲಲ್ಲಾ ಮೂರ್ತಿಯನ್ನು ಕಂಡು ಪುಳಕಿತರಾಗಿದ್ದಾರೆ. ನಿನ್ನೆ (ಸೋಮವಾರ ಜ.22) ಅಯೋಧ್ಯೆಯಲ್ಲಿ ನಡೆದ ಅದ್ದೂರಿ ರಾಮಲಲ್ಲಾ ‘ಪ್ರಾಣ ಪ್ರತಿಷ್ಠಾ’ ಸಮಾರಂಭದ ...

ಪುಟ್ಟ ಮಗುವನ್ನು ಕೆರೆಗೆ ಎಸೆದದ್ದೇಕೆ ತಂದೆ..! ತಾಯಿ ಇಲ್ಲದ ಮಕ್ಕಳಿಗೆ ಇದೆಂಥಾ ಶಿಕ್ಷೆ? ಪೊಲೀಸರು ಈ ಬಗ್ಗೆ ಹೇಳಿದ್ದೇನು?

ಗನ್‌ ಹಿಡಿದು ರೀಲ್ಸ್ ಮಾಡಿ ಯುವಕನ ಹುಚ್ಚಾಟ,ಸಾರ್ವಜನಿಕರಲ್ಲಿ ಆತಂಕ ಹುಟ್ಟಿಸಿದಾತ ಈಗ ಪೊಲೀಸರ ಅತಿಥಿ

ನ್ಯೂಸ್‌ ನಾಟೌಟ್‌ : ಸಾಮಾಜಿಕ ಜಾಲತಾಣ ಎಷ್ಟು ಪ್ರಯೋಜನಕಾರಿಯಾಗಿದೆಯೋ ಅಷ್ಟೇ ಅಪಾಯಕಾರಿಯಾಗಿದೆ ಕೂಡ.ಕೆಲವರಂತು ಇದರಲ್ಲೇ ಮುಳುಗಿ ಹೋಗಿರುವ ದೃಶ್ಯ ಸಾಮಾನ್ಯವೆಂಬಂತಿದೆ.ಇನ್ನೂ ಕೆಲವರು ಹೆಚ್ಚು ವೀಕ್ಷಣೆಗಾಗಿ ನಾನಾ ರೀತಿಯ ...

ಬಾಲರಾಮನ ಪ್ರತಿಷ್ಠಾಪನೆ ವೇಳೆ ರಾಮನಾಮ ಜಪಿಸುವಂತೆ ಗಾಯಕಿ ಕರೆ; ಕೆ.ಎಸ್​. ಚಿತ್ರಾ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಟೀಕೆ,ನೆಟ್ಟಿಗರು ಹೇಳಿದ್ದೇನು?

ಬಾಲರಾಮನ ಪ್ರತಿಷ್ಠಾಪನೆ ವೇಳೆ ರಾಮನಾಮ ಜಪಿಸುವಂತೆ ಗಾಯಕಿ ಕರೆ; ಕೆ.ಎಸ್​. ಚಿತ್ರಾ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಟೀಕೆ,ನೆಟ್ಟಿಗರು ಹೇಳಿದ್ದೇನು?

ನ್ಯೂಸ್ ನಾಟೌಟ್‌ :  ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರದ ಉದ್ಘಾಟನೆಗೆ ದಿನಗಣನೆ ಆರಂಭಗೊಂಡಿದೆ.ಈ ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಳ್ಳಲು ಕೋಟ್ಯಂತರ ಭಕ್ತರು ಕಾತುರದ ಕಣ್ಣುಗಳಿಂದ ಕಾಯುತ್ತಿದ್ದಾರೆ. ಈಗಾಗ್ಲೇ ಸಿದ್ಧತೆಗಳು ಭರದಿಂದ ...

ಸೋಶಿಯಲ್ ಮೀಡಿಯಾಗೆ ಕೇಂದ್ರ ಖಡಕ್ ವಾರ್ನಿಂಗ್..! ಡೀಪ್​ಫೇಕ್ ಕಂಟೆಂಟ್ ಶೇರ್ ಮಾಡಿದ್ದರೆ ಲಾಕ್ ಪಕ್ಕಾ..!ಕೇಂದ್ರ ಸರ್ಕಾರ ಹೊರಡಿಸಿದ ಸುತ್ತೋಲೆಯಲ್ಲಿ ಏನಿದೆ?

ಸೋಶಿಯಲ್ ಮೀಡಿಯಾಗೆ ಕೇಂದ್ರ ಖಡಕ್ ವಾರ್ನಿಂಗ್..! ಡೀಪ್​ಫೇಕ್ ಕಂಟೆಂಟ್ ಶೇರ್ ಮಾಡಿದ್ದರೆ ಲಾಕ್ ಪಕ್ಕಾ..!ಕೇಂದ್ರ ಸರ್ಕಾರ ಹೊರಡಿಸಿದ ಸುತ್ತೋಲೆಯಲ್ಲಿ ಏನಿದೆ?

ನ್ಯೂಸ್ ನಾಟೌಟ್: ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ ಇತ್ತೀಚೆಗೆ ಬಾರಿ ಸುದ್ದಿಯಾಗಿದ್ದರು. ಕಾರಣ ಜಾರಾ ಪಟೇಲ್ ಎಂಬ ಮಹಿಳೆಯ ವಿಡಿಯೋಗೆ ರಶ್ಮಿಕಾರ ಡೀಪ್​ಫೇಕ್ ವಿಡಿಯೋ ಒಂದನ್ನು ಸೋಶಿಯಲ್ ...

” ಅವನು ಸತ್ತೋಯ್ತಾನೆ ಅಂತ ಯೋಚ್ನೆ ಮಾಡ್ತಾ ಇದ್ದೀಯಲ್ಲಾ, 1.5 ಕೋಟಿ ರೂ. ಗಾಡಿ ಡ್ಯಾಮೇಜ್ ಯಾರ್ ಕಟ್ಟಿಕೊಡ್ತಾರೆ ?” ಕಾರಿಗೆ ಗುದ್ದಿದ ಬೈಕ್‌ ಸವಾರನಿಗೆ ಅವಾಚ್ಯವಾಗಿ ನಿಂದಿಸಿದ್ರಾ ಭವಾನಿ ರೇವಣ್ಣ? ಸ್ಥಳೀಯರು ಹೇಳಿದ್ದೇನು?
ಸೋಶಿಯಲ್‌ ಮೀಡಿಯಾದಲ್ಲಿ ಯುವತಿಯರ ಫೋಟೋ ದುರ್ಬಳಕೆ,ಹುಡುಗಿಯರ ಹೆಸರಲ್ಲಿ ನಕಲಿ ಖಾತೆ ತೆರೆದು ಲಕ್ಷಾಂತರ ರೂ. ಹಣ ಮಾಡ್ಕೊಂಡ ಖದೀಮ..!ಈ ಖತರ್ನಾಕ್ ಸೈಬರ್ ಕಳ್ಳ ಯಾರು ಗೊತ್ತಾ?

ಸೋಶಿಯಲ್‌ ಮೀಡಿಯಾದಲ್ಲಿ ಯುವತಿಯರ ಫೋಟೋ ದುರ್ಬಳಕೆ,ಹುಡುಗಿಯರ ಹೆಸರಲ್ಲಿ ನಕಲಿ ಖಾತೆ ತೆರೆದು ಲಕ್ಷಾಂತರ ರೂ. ಹಣ ಮಾಡ್ಕೊಂಡ ಖದೀಮ..!ಈ ಖತರ್ನಾಕ್ ಸೈಬರ್ ಕಳ್ಳ ಯಾರು ಗೊತ್ತಾ?

ನ್ಯೂಸ್ ನಾಟೌಟ್ : ಸೋಶಿಯಲ್ ಮೀಡಿಯಾ ಎಷ್ಟು ಪ್ರಯೋಜನಕಾರಿಯಾಗಿದೆಯೋ ಅಷ್ಟೇ ಸವಾಲುಗಳನ್ನು ತಂದೊಡ್ಡುತ್ತಿದೆ.ಈ ಜಮಾನದಲ್ಲಿ ಹೇಗೆ ಬೇಕಾದರೂ ದುಡ್ಡು ಮಾಡಬಹುದು ಅನ್ನೋದಕ್ಕೆ ಈ ಖದೀಮನೇ ಸಾಕ್ಷಿ.ಬೆಂಗಳೂರಿನ (Bengaluru) ...

ನಟಿ ರಶ್ಮಿಕಾ ಮಂದಣ್ಣ ಡೀಪ್ ಫೇಕ್‌ ವಿಡಿಯೋ ಪ್ರಕರಣ; 19ನೇ ವರ್ಷದ ಯುವಕನಿಂದ ಕೃತ್ಯ?ದೆಹಲಿ ಪೊಲೀಸರಿಂದ ವಿಚಾರಣೆ

ನಟಿ ರಶ್ಮಿಕಾ ಮಂದಣ್ಣ ಡೀಪ್ ಫೇಕ್‌ ವಿಡಿಯೋ ಪ್ರಕರಣ; 19ನೇ ವರ್ಷದ ಯುವಕನಿಂದ ಕೃತ್ಯ?ದೆಹಲಿ ಪೊಲೀಸರಿಂದ ವಿಚಾರಣೆ

ನ್ಯೂಸ್ ನಾಟೌಟ್ : ನ್ಯಾಷನಲ್ ಕ್ರಶ್,ಕೊಡಗಿನ ಬೆಡಗಿ ನಟಿ ರಶ್ಮಿಕಾ ಮಂದಣ್ಣ ಅವರ ಡೀಪ್ ಫೇಕ್ ಪ್ರಕರಣ ಇಡೀ ದೇಶದಾದ್ಯಂತ ಭಾರಿ ಸಂಚಲನ ಮೂಡಿಸಿತ್ತು.ಇದಕ್ಕೆ ಸಂಬಂಧ ಪಟ್ಟ ...

Page 1 of 3 1 2 3