ಎರಡು ತಿಂಗಳಲ್ಲಿ ಬರೋಬ್ಬರಿ 9 ಬಾರಿ ಹಾವು ಕಡಿತ..!ಕಂಡಕಂಡ ದೇವರಿಗೆ ಹರಕೆ ಹೇಳಿದರೂ ಬೆಂಬಿಡದೇ ಕಾಡುತ್ತಿದೆ ಸರ್ಪಕಾಟ..!,14ರ ಬಾಲಕನಿಗೆ ಆಗಿದ್ದೇನು?ಹಾವು ಬೇರಾರಿಗೂ ಕಾಣಿಸೋದಿಲ್ಲವೇಕೆ? ಏನಿದು ವಿಚಿತ್ರ?
ನ್ಯೂಸ್ ನಾಟೌಟ್ : 14 ವರ್ಷದ ಬಾಲಕನೊಬ್ಬನಿಗೆ (Snake haunts 14 Year old boy) ಸರ್ಪವೊಂದು ಎಡೆಬಿಡದೆ ಕಾಡುತ್ತಿರುವ (Snake bite)ವಿಶೇಷ ಘಟನೆಯೊಂದು ನಡೆದಿದೆ. ಎಷ್ಟೆಂದರೆ ...