ನಿದ್ದೆಗೆ ಜಾರಿದ್ದ ಮಗುವನ್ನು ತೊಟ್ಟಿಲ ಬದಲು ಒವನ್ ನಲ್ಲಿಟ್ಟ ‘ಮಹಾತಾಯಿ’, ಮುಂದೇನಾಯ್ತು..?
ನ್ಯೂಸ್ ನಾಟೌಟ್: ತಾಯಿಯೇ ದೇವರು ಎನ್ನವ ಮಾತಿದೆ ಆದರೆ,ಕಾಲ ಬದಲಾಗಿದೆಯೋ ಮನುಷ್ಯರೇ ಬದಲಾಗಿದ್ದಾರೋ ಗೊತ್ತಿಲ್ಲ, ಎಲ್ಲವೂ ತದ್ವಿರುದ್ಧವಾಗಿ ನಡೆಯುತ್ತಿದೆ. ಮೊಬೈಲ್ ಒಳಗೆ ಮುಳುಗಿ ಹೋಗಿ ಅವಾಂತರಗಳು ನಡೆದೆ ...