ಮಗಳು ಹುಟ್ಟಿದ ತಕ್ಷಣ ಶ್ರೀಗಂಧದ ಗಿಡ ನೆಡ್ತಾರೆ, ಆ ಮರವನ್ನೇ ಮಾರಿ ಆಕೆಯ ಮದುವೆ ಮಾಡ್ತಾರೆ, ಏನಿದು ಈ ಹಳ್ಳಿ ಜನರ ವಿಚಿತ್ರ ಸಂಪ್ರದಾಯ?
ನ್ಯೂಸ್ ನಾಟೌಟ್ : ಈ ಹಳ್ಳಿಯಲ್ಲಿ ಹೆಣ್ಣು ಮಗು ಹುಟ್ಟಿದೆ ಎಂದು ಯಾರೂ ಬೇಸರ ಮಾಡಿಕೊಳ್ಳುವುದಿಲ್ಲ, ಹೆಣ್ಣು ಮಗು ಹುಟ್ಟಿದ ಅಂದೇ ಮನೆಯ ಹೊರಗೆ ಒಂದು ಶ್ರೀಗಂಧದ ...