ತಾಯಿ ಕೋಳಿಯೆದುರೇ ಬೆಕ್ಕಿನ ಮಡಿಲು ಸೇರಿಕೊಂಡ ಮರಿಗಳು..!, ಕೋಳಿ ಎಷ್ಟೇ ಕರೆದ್ರೂ ತನ್ನದೇ ಮರಿಗಳಂತೆ ಭದ್ರವಾಗಿ ಹಿಡಿದು ಕುಳಿತ ಬೆಕ್ಕು..!ಶಾಕ್‌ನಲ್ಲಿ ತಾಯಿ ಕೋಳಿ..!
ನ್ಯೂಸ್ ನಾಟೌಟ್ : ಹೆತ್ತ ತಾಯಿಗೆ ತನ್ನ ಮಗು ಒಂದು ನಿಮಿಷ ಕಣ್ತಪ್ಪಿದಂತಾದರೂ ತಾಯಿಯ ವೇದನೆ ಹೇಳತೀರದು.ಜಗತ್ತಿನಲ್ಲಿ ತಾಯಿ ಅನ್ನುವ ಸ್ಥಾನಕ್ಕೆ ಬೆಲೆ ಕಟ್ಟೋದಕ್ಕೆ ಅಸಾಧ್ಯ.ಅದು ಮನುಷ್ಯರೇ ...