ಪುಣ್ಯ ಕಾರ್ಯ ಮಾಡುವುದರಿಂದ ಜೀವನದಲ್ಲಿ ನೆಮ್ಮದಿ ಪ್ರಾಪ್ತಿ: ಮಾಜಿ ಸಚಿವ ಎಸ್. ಅಂಗಾರ
ಸುಳ್ಯ ಸೇವಾಭಾರತಿ ಟ್ರಸ್ಟ್ ನ ನೂತನ ಆಂಬುಲೆನ್ಸ್ ಲೋಕಾರ್ಪಣೆ ನ್ಯೂಸ್ ನಾಟೌಟ್: ಪುಣ್ಯ ಕಾರ್ಯಗಳನ್ನು ಮಾಡುವುದರಿಂದ ಜೀವನದಲ್ಲಿ ನೆಮ್ಮದಿ ಪ್ರಾಪ್ತಿಯಾಗುತ್ತದೆ. ಕಷ್ಟದಲ್ಲಿರುವ ರೋಗಿಯ ಜೀವ ಉಳಿಸುವುದು ಅಗತ್ಯ. ...