Tag: #scooty-#pikup

ಕಲ್ಲುಗುಂಡಿಯಲ್ಲಿ ಸ್ಕೂಟಿ-ಪಿಕಪ್ ಭೀಕರ ಅಪಘಾತ , ಪವಾಡ ಸದೃಶ ಪಾರಾದ ಯುವಕ!

ಕಲ್ಲುಗುಂಡಿಯಲ್ಲಿ ಸ್ಕೂಟಿ-ಪಿಕಪ್ ಭೀಕರ ಅಪಘಾತ , ಪವಾಡ ಸದೃಶ ಪಾರಾದ ಯುವಕ!

ನ್ಯೂಸ್ ನಾಟೌಟ್:ಸ್ಕೂಟಿ ಮತ್ತು ಪಿಕಪ್ ನಡುವೆ ಭೀಕರ ಅಪಘಾತ ಸಂಭವಿಸಿದ ಘಟನೆ ಕಲ್ಲುಗುಂಡಿಯ ಮಧ್ಯಪೇಟೆಯಲ್ಲಿ ಸಂಭವಿಸಿದೆ.ಅಪಘಾತದ ರಭಸಕ್ಕೆ ಸ್ಕೂಟಿ ನಜ್ಜುಗುಜ್ಜಾಗಿದೆ. ಸ್ಕೂಟಿ ಸವಾರ ಪವಾಡ ಸದೃಶವಾಗಿ ಪಾರಾಗಿದ್ದಾನೆ ...