ಸೌಜನ್ಯ ಪ್ರಕರಣ:ಅಗಸ್ಟ್ 08ರಂದು ಸುಳ್ಯದಲ್ಲಿ ಬೃಹತ್ ವಾಹನ ಜಾಥಾ ಹಾಗೂ ಕಾಲ್ನಡಿಗೆ ಜಾಥಾ,ಜಾತಿ-ಮತ-ಪಂಥ ಮರೆತು ಒಗ್ಗೂಡಿ ಪ್ರತಿಭಟಿಸಿ ನ್ಯಾಯ ಒದಗಿಸಿ ,ಕ.ರಾ. ರೈತ ಸಂಘ ಸುಳ್ಯ ಘಟಕ ಮತ್ತು ಸಮಾನ ಮನಸ್ಕರ ಸಮಾಲೋಚನಾ ಸಭೆಯಲ್ಲಿ ನಿರ್ಣಯ
ನ್ಯೂಸ್ ನಾಟೌಟ್: ಧರ್ಮಸ್ಥಳದ ಪಾಂಗಾಳದ ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣ ನಡೆದು 11 ವರ್ಷ ಕಳೆದರೂ ಕೃತ್ಯವೆಸಗಿದ ಹಂತಕರನ್ನು ಪತ್ತೆಹಚ್ಚಿ ಶಿಕ್ಷಿಸಲು ನಮ್ಮ ವ್ಯವಸ್ಥೆಗೆ ಸಾಧ್ಯವಾಗಿಲ್ಲ. ...