5 ವರ್ಷಗಳ ಬಳಿಕ ಅಟ್ಲಾಂಟಿಕ್ ಸಾಗರದಲ್ಲಿ ಪತನಗೊಂಡದ್ದೇಕೆ ಆ ಉಪಗ್ರಹ? 200 ಮೈಲುಗಳಷ್ಟು ಎತ್ತರದಿಂದ ಬೀಳಲು ಕಾರಣವೇನು?
ನ್ಯೂಸ್ ನಾಟೌಟ್: ಯುರೋಪಿಯನ್ ಉಪಗ್ರಹ ಅಯೋಲಸ್ ಭೂಮಿಯ ಕಕ್ಷೆಯನ್ನು ಪ್ರವೇಶಿಸುವ ಪ್ರಯತ್ನದಲ್ಲಿ ಅಟ್ಲಾಂಟಿಕ್ ಸಾಗರಕ್ಕೆ ಪತನಗೊಂಡಿದೆ ಎಂದು ವರದಿ ತಿಳಿಸಿದೆ. ಐದು ವರ್ಷಗಳ ಕಾರ್ಯಾವಧಿಯ ಬಳಿಕ ಅಯೋಲಸ್‍ನ ...