ಜೂ.14 ಇಂದು ವಿಶ್ವ ರಕ್ತದಾನಿಗಳ ದಿನ, ಜಾತಿ ಧರ್ಮ ಮೀರಿದ ರಕ್ತದಾನದ ಮಹತ್ವವೇನು..? ರಕ್ತದಾನಿ ಸಂಜೀವ ಕುದ್ಪಾಜೆಯವರ ಒಂದಿಷ್ಟು ಮಾತು
ನ್ಯೂಸ್ ನಾಟೌಟ್: ಸಮಾರಂಭವೊಂದರಲ್ಲಿ 80ಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡಿದ ವ್ಯಕ್ತಿಯನ್ನು ಸಾರ್ವಜನಿಕವಾಗಿ ಸನ್ಮಾನ ಮಾಡಿದರು. ಅದನ್ನು ನೋಡಿ ಪ್ರೇರಿತನಾಗಿ 2010 ರಿಂದ ನಾನೂ ರಕ್ತದಾನಕ್ಕೆ ಮನಸ್ಸು ...