Tag: #sandal

ಸುಳ್ಯ:ಅಧಿಕೃತವಾಗಿ ಮರಳುಗಾರಿಕೆ ಮಾಡೋಕೆ ಅವಕಾಶ ಕೊಡಿ,ಮರಳು ಸಾಗಾಟದಾರರಿಂದ ಒತ್ತಾಯ

ಸುಳ್ಯ:ಅಧಿಕೃತವಾಗಿ ಮರಳುಗಾರಿಕೆ ಮಾಡೋಕೆ ಅವಕಾಶ ಕೊಡಿ,ಮರಳು ಸಾಗಾಟದಾರರಿಂದ ಒತ್ತಾಯ

ನ್ಯೂಸ್ ನಾಟೌಟ್ : ಸುಳ್ಯದಲ್ಲಿ ಕಳೆದ ಹಲವು ವರ್ಷಗಳಿಂದ ಅಧಿಕೃತವಾಗಿ ಮರಳುಗಾರಿಕೆ ನಡೆಸುವುದಕ್ಕೆ ಅವಕಾಶ ಮಾಡಿಕೊಟ್ಟಿಲ್ಲ ಎಂದು ಮರಳು ಸಾಗಾಟದಾರರು ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ. ಸುಳ್ಯದಲ್ಲಿ ...