Tag: sampadakeeya

ಸುಳ್ಯ ನಗರ ಪಂಚಾಯತ್ ರಸ್ತೆಗೆ ಅಳವಡಿಸಿ ಸಿಸಿಟಿವಿ ಕ್ಯಾಮೆರಾ..ಅಪರಾಧ ಪ್ರಕರಣಗಳನ್ನು ತಡೆಗಟ್ಟೋಕೆ ಅವಶ್ಯಕ..!

ಸುಳ್ಯ ನಗರ ಪಂಚಾಯತ್ ರಸ್ತೆಗೆ ಅಳವಡಿಸಿ ಸಿಸಿಟಿವಿ ಕ್ಯಾಮೆರಾ..ಅಪರಾಧ ಪ್ರಕರಣಗಳನ್ನು ತಡೆಗಟ್ಟೋಕೆ ಅವಶ್ಯಕ..!

ಕಳೆದ ಕೆಲವು ತಿಂಗಳ ಇತಿಹಾಸ ತೆಗೆದು ನೋಡಿದ್ರೆ ಸುಳ್ಯ ನಗರದಲ್ಲಿ ಅಲ್ಲಲ್ಲಿ ಅಪರಾಧ ಪ್ರಕರಣಗಳು ತುಸು ಹೆಚ್ಚಾದಂತೆ ಕಂಡು ಬಂದಿದೆ. ಅದರಲ್ಲೂ ಕಳ್ಳತನ ಪ್ರಕರಣಗಳು ಹೆಚ್ಚಾಗಿಯೇ ವರದಿಯಾಗಿವೆ. ...