Tag: sa

ಕಲ್ಲುಗುಂಡಿ: ವಿವಾಹಿತ ಮಹಿಳೆ ನಾಪತ್ತೆ, ಎರಡು ಮಕ್ಕಳ ತಾಯಿಯನ್ನು  ಹುಡುಕುತ್ತಾ ಪೊಲೀಸ್ ಠಾಣೆಗೆ ಅಲೆಯುತ್ತಿರುವ ಗಂಡ..!

ಕಲ್ಲುಗುಂಡಿ: ವಿವಾಹಿತ ಮಹಿಳೆ ನಾಪತ್ತೆ, ಎರಡು ಮಕ್ಕಳ ತಾಯಿಯನ್ನು ಹುಡುಕುತ್ತಾ ಪೊಲೀಸ್ ಠಾಣೆಗೆ ಅಲೆಯುತ್ತಿರುವ ಗಂಡ..!

ನ್ಯೂಸ್ ನಾಟೌಟ್: ಎರಡು ಮಕ್ಕಳ ತಾಯಿ ವಿವಾಹಿತ ಮಹಿಳೆ ನಾಪತ್ತೆಯಾಗಿರುವ ಘಟನೆ ಸುಳ್ಯ ತಾಲೂಕಿನ ಸಂಪಾಜೆ ಗ್ರಾಮದ ಕಲ್ಲುಗುಂಡಿ ಸಮೀಪದ ದಂಡೆಕಜೆ ಎನ್ನುವಲ್ಲಿಂದ ವರದಿಯಾಗಿದೆ. ನಾಪತ್ತೆಯಾದ ಮಹಿಳೆಯನ್ನು ...