Tag: river

ಗಂಗಾ ನದಿಯಲ್ಲಿ ಒಂದೇ ಕುಟುಂಬದ 17 ಮಂದಿ ಇದ್ದ ದೋಣಿ ಮುಳುಗಡೆ..! 6 ಮಂದಿ ನಾಪತ್ತೆ..!

ಗಂಗಾ ನದಿಯಲ್ಲಿ ಒಂದೇ ಕುಟುಂಬದ 17 ಮಂದಿ ಇದ್ದ ದೋಣಿ ಮುಳುಗಡೆ..! 6 ಮಂದಿ ನಾಪತ್ತೆ..!

ನ್ಯೂಸ್ ನಾಟೌಟ್: 17 ಜನರಿದ್ದ ದೋಣಿಯೊಂದು ಭಾನುವಾರ ಬೆಳಗ್ಗೆ(ಜೂ.16) ಗಂಗಾ ನದಿಯಲ್ಲಿ ಮುಳುಗಿದ ಘಟನೆ ಬಿಹಾರದ ಬರ್ಹ್‌ನಲ್ಲಿ ಉಮಾನಾಥ ಘಾಟ್‌ನಿಂದ ಡಿಯಾರಾಗೆ ತೆರಳುತ್ತಿದ್ದ ವೇಳೆ ನಡೆದಿದೆ. ಆರು ...

ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದ ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ಮಗು..! ಸ್ಥಳೀಯರು ಪ್ರಾಣ ಪಣಕ್ಕಿಟ್ಟು ರಕ್ಷಿಸಿದ ರೋಚಕ ವಿಡಿಯೋ ಇಲ್ಲಿದೆ

ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದ ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ಮಗು..! ಸ್ಥಳೀಯರು ಪ್ರಾಣ ಪಣಕ್ಕಿಟ್ಟು ರಕ್ಷಿಸಿದ ರೋಚಕ ವಿಡಿಯೋ ಇಲ್ಲಿದೆ

ನ್ಯೂಸ್ ನಾಟೌಟ್: ನದಿಯಲ್ಲಿ ಮುಳುಗುತ್ತಿದ್ದ ಏಳು ವರ್ಷದ ಬಾಲಕನನ್ನು ಸ್ಥಳೀಯರು ರಕ್ಷಣೆ ನದಿಗೆ ಹಾರಿ ರಕ್ಷಿಸಿದ ರೋಚಕ ಮಾನವೀಯ ಘಟನೆ ಕಾಶ್ಮೀರದ ಜೇಲಂ ನದಿಯಲ್ಲಿ ನಡೆದಿದೆ. ಭಾನುವಾರ ...

ಸುಳ್ಯ: ಪಯಸ್ವಿನಿ ನದಿಯಲ್ಲಿ ಮೀನುಗಳ ಅಸಹಜ ಸಾವು, ವಿಷ ಬೆರೆಸಿರುವ ಶಂಕೆ

ಸುಳ್ಯ: ಪಯಸ್ವಿನಿ ನದಿಯಲ್ಲಿ ಮೀನುಗಳ ಅಸಹಜ ಸಾವು, ವಿಷ ಬೆರೆಸಿರುವ ಶಂಕೆ

ನ್ಯೂಸ್ ನಾಟೌಟ್: ಬೇಸಿಗೆಯ ವಿಷಮ ಸಂದರ್ಭದಲ್ಲಿ ಮೀನು ಹಿಡಿಯುವವರ ದೊಡ್ಡ ತಲೆ ನೋವು ಶುರುವಾಗಿದೆ ಅಂತ ಪಯಸ್ವಿನಿ ತೀರದ ಜನರು ಮಾತನಾಡಿಕೊಳ್ಳಲು ಶುರು ಮಾಡಿಕೊಂಡಿದ್ದಾರೆ. ಸುಳ್ಯ - ...

ಪಯಸ್ವಿನಿ ಹೊಳೆ ಬದಿಯಲ್ಲೊಂದು ದೇವರ ವನಭೋಜನ..! ಸಂಪಾಜೆಯ ಪಂಚಲಿಂಗೇಶ್ವರನ ಸನ್ನಿಧಿಯ ಈ ವನಭೋಜನಕ್ಕಿದೆ ವಿಶೇಷ ಶಕ್ತಿ

ಪಯಸ್ವಿನಿ ಹೊಳೆ ಬದಿಯಲ್ಲೊಂದು ದೇವರ ವನಭೋಜನ..! ಸಂಪಾಜೆಯ ಪಂಚಲಿಂಗೇಶ್ವರನ ಸನ್ನಿಧಿಯ ಈ ವನಭೋಜನಕ್ಕಿದೆ ವಿಶೇಷ ಶಕ್ತಿ

ನ್ಯೂಸ್ ನಾಟೌಟ್: ಸಂಪಾಜೆ ಗ್ರಾಮದ ರಕ್ಷಣೆಗೆ ನಿಂತಿರುವ ಹಲವು ದೇವರ ಪೈಕಿ ಅನಾದಿ ಕಾಲದಿಂದಲೂ ಜನ ನಂಬಿಕೊಂಡು ಭಕ್ತಿಯಿಂದ ಆರಾಧಿಸುತ್ತಿರುವ ಕೊಡಗು ಸಂಪಾಜೆಯ ಪಂಚಲಿಂಗೇಶ್ವರ ಸನ್ನಿಧಿಯೂ ಒಂದು. ...

ಸುಳ್ಯದ ಅರಂಬೂರಿನಲ್ಲಿ ಥ್ರಿಲ್ಲಿಂಗ್ ಬೋಟಿಂಗ್ ಉತ್ಸವ, ನೀರಿನಲ್ಲಿ ತೇಲಾಟ, ಓಲಾಟ, ಮಸ್ತ್ ಮಜಾ..!

ಸುಳ್ಯದ ಅರಂಬೂರಿನಲ್ಲಿ ಥ್ರಿಲ್ಲಿಂಗ್ ಬೋಟಿಂಗ್ ಉತ್ಸವ, ನೀರಿನಲ್ಲಿ ತೇಲಾಟ, ಓಲಾಟ, ಮಸ್ತ್ ಮಜಾ..!

ನ್ಯೂಸ್ ನಾಟೌಟ್: ಪ್ರವಾಸೋದ್ಯಮವಾಗಿ ಬೆಳಸಬೇಕು ಎನ್ನುವ ಕನಸಿನೊಂದಿಗೆ ಭರ್ಜರಿ ಬೋಟಿಂಗ್ ಉತ್ಸವವನ್ನು ಸುಳ್ಯ ತಾಲೂಕಿನ ಅರಂಬೂರಿನಲ್ಲಿ ಆಯೋಜಿಸಲಾಗಿದೆ. ಮಂಗಳವಾರ ಫೆಬ್ರವರಿ 13ಕ್ಕೆ ಬೋಟಿಂಗ್ ಉತ್ಸವಕ್ಕೆ ಅರಂಬೂರಿನ ಪಯಸ್ವಿನಿ ...

ಕೊಡಗು: ಇಂದು ರಾತ್ರಿ ತಲಕಾವೇರಿಯಲ್ಲಿ ತೀರ್ಥೋದ್ಭವ, ಎಷ್ಟು ಗಂಟೆಗೆ ತೀರ್ಥೋದ್ಭವ? ಭಾಗಮಂಡಲದಿಂದ ತಲಕಾವೇರಿಗೆ ವಾಹನಗಳ ಪ್ರವೇಶ ನಿಷೇಧ!

ಕೊಡಗು: ಇಂದು ರಾತ್ರಿ ತಲಕಾವೇರಿಯಲ್ಲಿ ತೀರ್ಥೋದ್ಭವ, ಎಷ್ಟು ಗಂಟೆಗೆ ತೀರ್ಥೋದ್ಭವ? ಭಾಗಮಂಡಲದಿಂದ ತಲಕಾವೇರಿಗೆ ವಾಹನಗಳ ಪ್ರವೇಶ ನಿಷೇಧ!

ನ್ಯೂಸ್ ನಾಟೌಟ್: ಕರ್ಕಾಟಕ ಲಗ್ನ ತುಲಾ ಸಂಕ್ರಮಣ ಪುಣ್ಯ ಕಾಲದಲ್ಲಿ ಪ್ರತೀವರ್ಷ ತಲಕಾವೇರಿ ತೀರ್ಥೋದ್ಭವ ನಡೆಯಲಿದ್ದು, ಪ್ರಸಿದ್ಧ ಪುಣ್ಯ ಕ್ಷೇತ್ರ ಕೊಡಗಿನ (Kodagu) ತಲಕಾವೇರಿಯಲ್ಲಿ (Talakaveri) ತೀರ್ಥೋದ್ಭವಕ್ಕೆ ...

ಮಡಿಕೇರಿ: ಲಾರಿ ಚಾಲಕನ ಶವ ಸೇತುವೆಯ ಕೆಳಗೆ ಪತ್ತೆ, ಆತ್ಮಹತ್ಯೆ ಶಂಕೆ

ಮಡಿಕೇರಿ: ಲಾರಿ ಚಾಲಕನ ಶವ ಸೇತುವೆಯ ಕೆಳಗೆ ಪತ್ತೆ, ಆತ್ಮಹತ್ಯೆ ಶಂಕೆ

ನ್ಯೂಸ್ ನಾಟೌಟ್: ಲಾರಿ ಚಾಲಕರೊಬ್ಬರ ಶವ ಕುಶಾಲನಗರ ಸಮೀಪದ ಕೊಪ್ಪ ಹಳೆಯ ಸೇತುವೆ ಕೆಳಭಾಗದಲ್ಲಿ ಪತ್ತೆಯಾಗಿದೆ. ಪಟ್ಟಣದ ಚಿಕ್ಕಣ್ಣ ಬಡಾವಣೆಯ ನಿವಾಸಿ, ಲಾರಿ ಚಾಲಕ ಗಂಗಾಧರ (72) ...

ನೇತ್ರಾವತಿ ನದಿಯಲ್ಲಿ ಗೋಚರಿಸಿದ ಸೀತಾ ದೇವಿಯ ಪಾದ..!

ನೇತ್ರಾವತಿ ನದಿಯಲ್ಲಿ ಗೋಚರಿಸಿದ ಸೀತಾ ದೇವಿಯ ಪಾದ..!

ಬಂಟ್ವಾಳ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ನದಿಯ ಮಧ್ಯೆ ಕಲ್ಲುಗಳಲ್ಲಿ ಏನಿದು ಕೌತುಕ..? ನ್ಯೂಸ್‌ ನಾಟೌಟ್‌: ನೇತ್ರಾವತಿ ನದಿಯಲ್ಲಿ ಈ ಬಾರಿ ನೀರಿನ ಮಟ್ಟ ಗಣನೀಯ ಇಳಿದಿರುವ ಪರಿಣಾಮ ...

ಅಮೆರಿಕಾಕ್ಕೆ ಅಕ್ರಮ ಪ್ರವೇಶಕ್ಕೆ ಯತ್ನ! ನದಿಯಲ್ಲಿ ಮುಳುಗಿ ಭಾರತೀಯರ ಸಾವು!

ಅಮೆರಿಕಾಕ್ಕೆ ಅಕ್ರಮ ಪ್ರವೇಶಕ್ಕೆ ಯತ್ನ! ನದಿಯಲ್ಲಿ ಮುಳುಗಿ ಭಾರತೀಯರ ಸಾವು!

ನ್ಯೂಸ್‌ನಾಟೌಟ್‌:  ಮೃತದೇಹಗಳು ಆಕ್ವಾಸ್ನ್ ಬಳಿಯ ನದಿ ದಂಡೆಯ ಮರಳಿನಲ್ಲಿ ಹೂತು ಹೋದ ಸ್ಥಿತಿಯಲ್ಲಿ ಶುಕ್ರವಾರ ಪತ್ತೆಯಾಗಿದ್ದವು. ಈ ಪೈಕಿ ಮತ್ತೊಬ್ಬ ವ್ಯಕ್ತಿ ಇನ್ನೂ ಕಾಣೆಯಾಗಿದ್ದಾನೆ ಎಂದು ವರದಿಯಾಗಿದೆ. ...

ಹೆದ್ದಾರಿಯಲ್ಲೇ ಮರಿಗೆ ಜನ್ಮ ನೀಡಿದ ಆನೆ

ಕಾಡಾನೆಗಳಿಗೆ ಹೆದರಿ ಸ್ನಾನ ಬಿಟ್ಟು ಚಡ್ಡಿಯಲ್ಲೇ ಓಡಿದ ಯುವಕರು..!

ನ್ಯೂಸ್ ನಾಟೌಟ್: ತುಂಬಾ ಸೆಕೆ ಆಗುತ್ತಿದೆ. ಸ್ವಲ್ಪ ಸ್ನಾನ ಮಾಡಿ ಆಯಾಸ ಆರಿಸಿಕೊಳ್ಳುವ ಎಂದು ನದಿಗೆ ಇಳಿದ ಯುವಕರನ್ನು ಕಾಡಾನೆಗಳ ಹಿಂಡು ಬೆನ್ನಟ್ಟಿದ ಘಟನೆ ಕೊಡಗು ಜಿಲ್ಲೆಯ ...

Page 1 of 2 1 2