Tag: #ramrahim

ರಾಮಮಂದಿರ ಉದ್ಘಾಟನೆ ದಿನ ಹುಟ್ಟಿದ ಮಗನಿಗೆ ‘ರಾಮ್‌ ರಹೀಮ್‌’ ಎಂದು ಹೆಸರು..! ಈ ಹೆಸರಿನ ಹಿಂದಿರುವ ವಿಶೇಷತೆಯೇನು?

ರಾಮಮಂದಿರ ಉದ್ಘಾಟನೆ ದಿನ ಹುಟ್ಟಿದ ಮಗನಿಗೆ ‘ರಾಮ್‌ ರಹೀಮ್‌’ ಎಂದು ಹೆಸರು..! ಈ ಹೆಸರಿನ ಹಿಂದಿರುವ ವಿಶೇಷತೆಯೇನು?

ನ್ಯೂಸ್‌ ನಾಟೌಟ್‌ :  ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ರಾಮಮಂದಿರವನ್ನು ಉದ್ಘಾಟಿಸಲಾಗಿದೆ.ಇದರ ಮಧ್ಯೆಯೇ, ಹಲವಾರು ರಾಮಭಕ್ತ ಗರ್ಭಿಣಿಯರು ಅದೇ ದಿನ ಮಗುವಿಗೆ ಜನನವಾಗಲಿ ಎಂದು ಹಂಬಲಿಸಿದ್ದು ಸುಳ್ಳಲ್ಲ..!ಇದಲ್ಲದೇ ...