‘ನಾನು ತಾಯಿ ಗರ್ಭದಲ್ಲಿರುವಾಗಲೇ ವೈದ್ಯರು ಗರ್ಭಪಾತ ಮಾಡಿಸುವಂತೆ ಹೇಳಿದ್ದರು..!’,ನಟಿ ಶಿಲ್ಪಾ ಶೆಟ್ಟಿ ಹೀಗಂದಿದ್ಯಾಕೆ? ‘ನನಗಿದು ಪುನರ್ಜನ್ಮ’ವೆನ್ನಲು ಕಾರಣವೇನು?ಅವರ ತಾಯಿಗೇನಾಗಿತ್ತು..?!
ನ್ಯೂಸ್ ನಾಟೌಟ್ : ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ತಮ್ಮ ಬ್ಯೂಟಿಯಿಂದಲೇ ಎಲ್ಲರಿಗೂ ಸ್ಪೂರ್ತಿಯಾಗಿದ್ದಾರೆ.ವಯಸ್ಸು ೫೦ ಸಮೀಪಿಸಿದರೂ ಕೂಡ ತಮ್ಮ ಸೌಂದರ್ಯಕ್ಕೆ ಒಂಚೂರು ಧಕ್ಕೆಯಾಗದ ರೀತಿಯಲ್ಲಿ ಕಾಪಾಡಿಕೊಂಡು ...