ಈ ಸಮುದಾಯದಲ್ಲಿದೆ ಮದುವೆಗೆ ಮುಂಚೆ ಮಕ್ಕಳು ಪಡೆಯುವ ಸಂಪ್ರದಾಯ..! ಏನಿದು ವಿಚಿತ್ರ ಪದ್ಧತಿ..?
ನ್ಯೂಸ್ ನಾಟೌಟ್: ಜಗತ್ತಿನಲ್ಲಿ ಹಲವಾರು ವಿಸ್ಮಯಗಳು ನಡೆಯುತ್ತಿರುತ್ತವೆ. ದೇಶದ ಕೆಲವೊಂದು ಭಾಗದ ಆಚಾರ-ವಿಚಾರಗಳನ್ನು ಇಂದಿನ ಜನತೆ ಒಪ್ಪಲು ಸಾಧ್ಯವಿಲ್ಲದಿದ್ದರೂ ಅಲ್ಲಿನ ಸಂಪ್ರದಾಯ, ಆಚರಣೆಗಳು ಇಂದಿಗೂ ಮುಂದುವರಿಯುತ್ತಿದೆ. ಬುಡಕಟ್ಟು ...