Tag: #rain

ಸುಳ್ಯ ಪರಿಸರದಲ್ಲಿ ಭಾರಿ ಮಳೆ:ಗಾಳಿ,ಗುಡುಗು-ಮಿಂಚು ಸಹಿತ ವರುಣನ ಎಂಟ್ರಿ

ಸುಳ್ಯ ಪರಿಸರದಲ್ಲಿ ಭಾರಿ ಮಳೆ:ಗಾಳಿ,ಗುಡುಗು-ಮಿಂಚು ಸಹಿತ ವರುಣನ ಎಂಟ್ರಿ

ನ್ಯೂಸ್ ನಾಟೌಟ್: ಸುಳ್ಯ ಪರಿಸರದಲ್ಲಿ ಭಾರೀ ಮಳೆ ಸುರಿಯುತ್ತಿದೆ.ದಟ್ಟವಾದ ಮೋಡ ಆವರಿಸಿಕೊಂಡಿದ್ದು,ಭಾರಿ ಗಾಳಿ ಜತೆಗೆ ಗುಡುಗು-ಮಿಂಚು ಕೂಡ ಕಾಣಿಸಿಕೊಂಡಿದೆ. ಕಳೆದ ಕೆಲವು ದಿನಗಳಿಂದ ಬೇಸಿಗೆ ಬಿರು ಬಿಸಿಲಿಗೆ ...

ಕಡಬ,ಸುಬ್ರಹ್ಮಣ್ಯ ಪ್ರದೇಶದಲ್ಲಿ ಭಾರಿ ಮಳೆ: ಸುಳ್ಯದಲ್ಲಿ ಮೋಡ ಕವಿದ ವಾತಾವರಣ

ಕಡಬ,ಸುಬ್ರಹ್ಮಣ್ಯ ಪ್ರದೇಶದಲ್ಲಿ ಭಾರಿ ಮಳೆ: ಸುಳ್ಯದಲ್ಲಿ ಮೋಡ ಕವಿದ ವಾತಾವರಣ

ನ್ಯೂಸ್ ನಾಟೌಟ್: ಸುಬ್ರಹ್ಮಣ್ಯ ಹಾಗೂ ಕಡಬ ಪರಿಸರದಲ್ಲಿ ಭಾರೀ ಮಳೆ ಸುರಿದಿರುವ ಬಗ್ಗೆ ಮಂಗಳವಾರ ವರದಿಯಾಗಿದೆ.ಕಳೆದ ಕೆಲವು ದಿನಗಳಿಂದ ಬೇಸಿಗೆ ಬಿರು ಬಿಸಿಲಿಗೆ ಸಿಲುಕಿ ಕರಾವಳಿ ಜನ ...

ಕೊಡಗು: ಹಲವೆಡೆ ಭೂಮಿಗೆ ತಂಪೆರೆದ ಮಳೆ

ಕೊಡಗು: ಹಲವೆಡೆ ಭೂಮಿಗೆ ತಂಪೆರೆದ ಮಳೆ

ನ್ಯೂಸ್ ನಾಟೌಟ್ : ಹಲವು ದಿನಗಳಿಂದ ಬಿಸಿಲಿನ ತಾಪಕ್ಕೆ ಬೆಂದು ಹೋಗಿದ್ದ ಕೊಡಗು ಜಿಲ್ಲೆಯ ಕೆಲವೆಡೆ ಮಳೆಯಾಗಿರುವ ಬಗ್ಗೆ ವರದಿಯಾಗಿದೆ. ಶುಕ್ರವಾರ ಸಾಧಾರಣ ಮಳೆಯಾಗಿದ್ದು,ಭೂಮಿ ತಂಪಾಗಿದೆ. ಮೂರ್ನಾಡು, ...

ಸುಬ್ರಹ್ಮಣ್ಯ ಪರಿಸರಕ್ಕೆ ಮಳೆಯ ಸ್ಪರ್ಷ,ಎಪ್ರಿಲ್ ತಿಂಗಳಲ್ಲಾದ ಮೂರನೇ  ಬಾರಿಯ ಮಳೆಗೆ ಫುಲ್ ಖುಷ್

ಸುಬ್ರಹ್ಮಣ್ಯ ಪರಿಸರಕ್ಕೆ ಮಳೆಯ ಸ್ಪರ್ಷ,ಎಪ್ರಿಲ್ ತಿಂಗಳಲ್ಲಾದ ಮೂರನೇ ಬಾರಿಯ ಮಳೆಗೆ ಫುಲ್ ಖುಷ್

ನ್ಯೂಸ್ ನಾಟೌಟ್ : ಕುಕ್ಕೆ ಸುಬ್ರಹ್ಮಣ್ಯ ಪರಿಸರದಲ್ಲಿ ಬುಧವಾರ ಸಂಜೆ ಸುಮಾರು ೧೫ ನಿಮಿಷಗಳ ಕಾಲ ಉತ್ತಮ ಮಳೆಯಾಯಿತು. ಈ ತಿಂಗಳಲ್ಲಿ ಸುರಿದ ಮೂರನೇ ಮಳೆಯಾಗಿದ್ದು,ಬಿಸಿಲ ಬೇಗೆಯಿಂದ ...

ನಾಳೆಯಿಂದ ನಾಲ್ಕು ದಿನ ದ.ಕನ್ನಡ ಜಿಲ್ಲೆಗೆ ರೆಡ್ ಅಲರ್ಟ್

ರಾಜ್ಯಾದ್ಯಂತ ಗುಡುಗು,ಗಾಳಿ,ಮಿಂಚು ಸಹಿತ ಭಾರಿ ಮಳೆ ಎಚ್ಚರಿಕೆ-ಎಲ್ಲೆಲ್ಲಿ ಮಳೆಯಾಗಲಿದೆ?

ನ್ಯೂಸ್ ನಾಟೌಟ್: ರಾಜ್ಯದಲ್ಲಿ ಇನ್ನೆರಡು ದಿನ ಗುಡುಗು ಸಹಿತ ಮಳೆಯಾಗುತ್ತದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.ಬಿರುಗಾಳಿ ಸಹಿತ ಗುಡುಗು ಮಿಂಚಿನ ಮಳೆ ಸಾಧ್ಯತೆ ಇದ್ದು, ಗಾಳಿಯ ...

ಸುಳ್ಯದಲ್ಲಿ ಭೂಮಿಗೆ ತಂಪೆರೆದ ಮಳೆರಾಯ

ಸುಳ್ಯದಲ್ಲಿ ಭೂಮಿಗೆ ತಂಪೆರೆದ ಮಳೆರಾಯ

ನ್ಯೂಸ್ ನಾಟೌಟ್: ಸುಳ್ಯ ಭಾಗದಲ್ಲಿಯೂ ಇಳೆಗೆ ಮಳೆಯ ಸ್ಪರ್ಶವಾಯಿತು. ಮಳೆರಾಯನ ಆಗಮನಕ್ಕೆ ಕಾದು ಕೆಂಡದಂತಾಗಿದ್ದ ಭೂಮಿ ಸ್ವಲ್ಪ ಮಟ್ಟಿಗೆ ತಂಪಾಯಿತು. ಇಂದು ಮಧ್ಯಾಹ್ನದವರೆಗೆ ಉರಿ ಬಿಸಿಲಿದ್ದು,ಇದೀಗ ಮಳೆ ...

ಸುಬ್ರಹ್ಮಣ್ಯಕ್ಕೆ ಮತ್ತೆ ವರುಣ ದೇವನ ಕೃಪೆ

ಸುಬ್ರಹ್ಮಣ್ಯಕ್ಕೆ ಮತ್ತೆ ವರುಣ ದೇವನ ಕೃಪೆ

ನ್ಯೂಸ್ ನಾಟೌಟ್: ಸುಬ್ರಹ್ಮಣ್ಯ ಭಾಗದಲ್ಲಿ ಇಂದು ಮಳೆ ಸುರಿದಿದೆ.ಮಧ್ಯಾಹ್ನದವರೆಗೆ ಬಿಸಿಲಿದ್ದು, ಮಧ್ಯಾಹ್ನದ ಬಳಿಕ ಮೋಡ ಕವಿದ ವಾತಾವರಣ ಕಂಡು ಬಂದಿತ್ತು.ಇದೀಗ ಮಳೆ ಸುರಿಯುತ್ತಿರುವ ಬಗ್ಗೆ ವರದಿಯಾಗಿದೆ. ಉರಿಬಿಸಿಲಿಗೆ ...

ಬೆಳ್ತಂಗಡಿಯಲ್ಲಿ ಆಲಿಕಲ್ಲು ಸಹಿತ ಮಳೆ,ಸುಳ್ಯದಲ್ಲಿ ಹನಿಮಳೆ

ಬೆಳ್ತಂಗಡಿಯಲ್ಲಿ ಆಲಿಕಲ್ಲು ಸಹಿತ ಮಳೆ,ಸುಳ್ಯದಲ್ಲಿ ಹನಿಮಳೆ

ನ್ಯೂಸ್ ನಾಟೌಟ್ : ಬೆಳ್ತಂಗಡಿ ಪರಿಸರ ಸುತ್ತಮುತ್ತ ಆಲಿಕಲ್ಲುಸಹಿತ ಮಳೆಯಾಗಿರುವ ಬಗ್ಗೆ ವರದಿಯಾಗಿದೆ.ಬಿಸಿಲ ಬೇಗೆಯಿಂದ ತತ್ತರಿಸಿದ್ದ ಜನ ಇದೀಗ ಮಳೆರಾಯನ ಆಗಮನಕ್ಕೆ ಕೊಂಚ ನಿರಾಳರಾಗಿದ್ದಾರೆ. ಬೆಳ್ತಂಗಡಿ ತಾಲೂಕಿನ ...

ಮಳೆ ತಂದ ಹರ್ಷ -ರೈತರ ಮುಖದಲ್ಲಿ ಮಂದಹಾಸ,ರಾಜ್ಯದ ಕೆಲವು ಭಾಗದಲ್ಲಿ ತಂಪೆರೆದ ಮಳೆರಾಯ

ಮಳೆ ತಂದ ಹರ್ಷ -ರೈತರ ಮುಖದಲ್ಲಿ ಮಂದಹಾಸ,ರಾಜ್ಯದ ಕೆಲವು ಭಾಗದಲ್ಲಿ ತಂಪೆರೆದ ಮಳೆರಾಯ

ನ್ಯೂಸ್ ನಾಟೌಟ್:ರಾಜ್ಯದ ಕೆಲವು ಭಾಗಗಳಲ್ಲಿ ಮೋಡ ಕವಿದ ವಾತಾವರಣವಿದ್ದು,ಇನ್ನು ಕೆಲವು ಕಡೆಗಳಲ್ಲಿ ಮಳೆಯಾಗಿದೆ ಎಂದು ವರದಿಯಾಗಿದೆ.ಉರಿಬಿಸಿಲಿಗೆ ಕಂಗಾಲಾಗಿದ್ದ ಜನ ಮಳೆರಾಯನ ಆಗಮನದಿಂದ ಕೊಂಚ ನಿರಾಳರಾಗಿದ್ದಾರೆ. ಮೊದಲ ಮಳೆ: ...

ಇಂದಿನಿಂದ ರಾಜ್ಯದಲ್ಲಿ ಐದು ದಿನಗಳ ಕಾಲ ಮಳೆ ಸಾಧ್ಯತೆ!

ಇಂದಿನಿಂದ ರಾಜ್ಯದಲ್ಲಿ ಐದು ದಿನಗಳ ಕಾಲ ಮಳೆ ಸಾಧ್ಯತೆ!

ನ್ಯೂಸ್ ನಾಟೌಟ್: ರಾಜ್ಯದಲ್ಲಿ ಇಂದಿನಿಂದ 5 ದಿನಗಳ ಕಾಲ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬಿಸಿಲಿನ ಧಗೆ ಹೆಚ್ಚುತ್ತಿರುವಂತೆ ಹವಾಮಾನ ಇಲಾಖೆ ಮಳೆಯ ...

Page 3 of 4 1 2 3 4