ಸೌಜನ್ಯ ಕೇಸ್ : ಪುತ್ತೂರಿನಲ್ಲಿ ‘ಪುತ್ತಿಲ ಪರಿವಾರ’ ವತಿಯಿಂದ ಬೃಹತ್ ಪ್ರತಿಭಟನೆ , 1 ಗಂಟೆ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡುವಂತೆ ವ್ಯಾಪಾರಸ್ಥರಲ್ಲಿ ಮನವಿ
ನ್ಯೂಸ್ ನಾಟೌಟ್ : ಕಳೆದ 11 ವರ್ಷಗಳ ಹಿಂದೆ ಅತ್ಯಾಚಾರ ನಡೆದು ಕೊಲೆಯಾದ ಸೌಜನ್ಯ ಪ್ರಕರಣಕ್ಕೆ ಇನ್ನು ನ್ಯಾಯ ಸಿಕ್ಕಿಲ್ಲ.ಹೀಗಾಗಿ ಸರ್ಕಾರ ಮರುತನಿಖೆ ಕೈಗೊಂಡು ನೈಜವಾದ ಆರೋಪಿಗಳನ್ನು ...