ಇಂಡೋನೇಷ್ಯಾದಲ್ಲಿ 90% ಮುಸ್ಲಿಮರಿದ್ದಾರೆ, 11,000 ದೇಗುಲಗಳಿವೆ ಆದ್ರೂ ಗಲಭೆ ಆಗಿಲ್ಲ ಏಕಂದ್ರೆ ಅಲ್ಲಿ RSS ಇಲ್ಲ ಎಂದ್ರಾ ಪ್ರಕಾಶ್ ರಾಜ್..? ಏನಿದು ವಿವಾದ..?
ನ್ಯೂಸ್ ನಾಟೌಟ್: ಇಂಡೋನೇಷ್ಯಾದಲ್ಲಿ 90 ಶೇಕಡಾ ಮುಸಲ್ಮಾನರಿದ್ದಾರೆ. ಹಿಂದೂಗಳು ಶೇಕಡಾ 20 ರಷ್ಟಿದ್ದಾರೆ. ಅಲ್ಲಿ 11 ಸಾವಿರ ಹಿಂದೂ ದೇವಾಲಯಗಳಿವೆ ಅಲ್ಲಿ ಯಾವುದೇ ಗಲಭೆ ಆಗಿದ್ದನ್ನು ನಾನು ...