Poonam Panday:’ನಾನು ಜೀವಂತವಾಗಿದ್ದೇನೆ’ -ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋ ಹರಿಯಬಿಟ್ಟ ನಟಿ ಪೂನಂ ಪಾಂಡೆ..!ಗರ್ಭ ಕಂಠದ ಕ್ಯಾನ್ಸರ್ ಜಾಗೃತಿಗಾಗಿ ಹೀಗೆ ಮಾಡಿದೆ,ಕೊನೆಗೂ ‘ಪೂನಂ ಕೊನೆಯುಸಿರು ಸುಳ್ಳು ಸುದ್ದಿ’ಯೆನ್ನುವ ಜನರಾಡಿದ ಮಾತೇ ನಿಜವಾಯಿತು..!
ನ್ಯೂಸ್ ನಾಟೌಟ್ : ಮಾಡೆಲ್ ಕಮ್ ಮಾದಕ ನಟಿ ಪೂನಂ ಪಾಂಡೆ ಅವರು ನಿನ್ನೆ ಕೊನೆಯುಸಿರೆಳೆದಿದ್ದಾರೆನ್ನುವ ನ್ಯೂಸ್ ಭಾರಿ ಸಂಚಲನ ಸೃಷ್ಟಿ ಮಾಡಿತ್ತು. ಕೇವಲ ಮನೋರಂಜನಾ ಕ್ಷೇತ್ರ ...