ದೇವರು ಕೊಡುವ ಬದಲು ಪೂಜಾರಿಯೇ ವರ ಕೊಟ್ಟ..! ಮಕ್ಕಳಾಗಿಲ್ಲ ಎಂದು ದೇವರ ಬಳಿ ಬಂದವಳು ಪೂಜಾರಿ ಜೊತೆಯೇ ಎಸ್ಕೇಪ್! ಏನಿದು ರೋಚಕ ಸ್ಟೋರಿ?
ನ್ಯೂಸ್ ನಾಟೌಟ್: 54 ವರ್ಷದ ದೇವಸ್ಥಾನ ಪೂಜಾರಿ ಜೊತೆ 24 ವರ್ಷದ ವಿವಾಹಿತ ಮಹಿಳೆ ಪರಾರಿಯಾಗಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ ಎನ್ನಲಾಗಿದೆ.ಮಕ್ಕಳಾಗಿಲ್ಲ ಎಂದು ದೇವರ ಮೊರೆ ಹೋಗಿದ್ದ ...