4 ತಿಂಗಳ ಮಗುವನ್ನು ಜಾತ್ರೆಗೆ ಕರೆದುಕೊಂಡು ಹೋಗುವ ವಿಷಯದಲ್ಲಿ ಪತ್ನಿಯೊಂದಿಗೆ ವಾಕ್ಸಮರ, ಕಂದಮ್ಮನನ್ನು ನೆಲಕಪ್ಪಳಿಸಿ ಹಸುಳೆಯ ಬದುಕನ್ನೇ ಮುಗಿಸಿದ ಪೊಲೀಸ್ ಪೇದೆ: ಏನಿದು ಅಮಾನವೀಯ ಘಟನೆ?
ನ್ಯೂಸ್ ನಾಟೌಟ್ :ಮಕ್ಕಳು ದೇವರಿಗೆ ಸಮಾನ.ಅವರೇನು ತಪ್ಪುಗಳನ್ನು ಮಾಡಿದ್ರೂ ಅರಿವಿಲ್ಲದೇ ಮಾಡುತ್ತಾರೆಂದು ಕ್ಷಮಿಸಿ ಬಿಡ್ತಾರೆ.ಇನ್ನೂ ಕೆಲವರು ಇದ್ದಾರೆ.ಮನೆಯಲ್ಲಿ ಗಂಡ-ಹೆಂಡತಿ ಪರಸ್ಪರ ಜಗಳವಾಡಿಕೊಂಡ್ರೆ ಹೆಂಡತಿ ಅಥವಾ ಗಂಡ ಆ ...