ಮದುವೆಯ ವಿಶಿಷ್ಟ ಆಮಂತ್ರಣ ಪತ್ರ!! ಪ್ರಧಾನಿ ಮೋದಿ ಫೋಟೋ ಕಾಣಿಸಿಕೊಳ್ಳಲು ಕಾರಣವೇನು?
ನ್ಯೂಸ್ ನಾಟೌಟ್: ಮದುವೆ ಜೀವನದ ದೊಡ್ಡ ತಿರುವು.ಇದನ್ನು ಸ್ವರ್ಗದಲ್ಲೆ ನಿಶ್ಚಯ ಮಾಡಿರುತ್ತಾರೆ ಎಂದು ಹೇಳುತ್ತಾರೆ. ಹೀಗಾಗಿ ಜೀವನದಲ್ಲಿ ಒಮ್ಮೆ ಆಗುವ ಮದುವೆ ಡಿಫರೆಂಟಾಗಿರಬೇಕು ಎನ್ನುವುದು ಎಲ್ಲರ ಆಸೆ. ಪ್ರತಿಯೊಬ್ಬರೂ ...