‘ಸ್ವಲ್ಪ ಪೆಗ್ ಹಾಕಿದ್ರೆ ಏನೂ ಆಗಲ್ಲ’ ಅನ್ನೋರು ಈ ವರದಿ ಓದಲೇಬೇಕು..ಎಣ್ಣೆ ಪ್ರಿಯರು ದಿನಕ್ಕೆ ಎಷ್ಟು ಮದ್ಯ ಸೇವಿಸಬಹುದು..ಇಲ್ಲಿದೆ ರಿಪೋರ್ಟ್
ನ್ಯೂಸ್ ನಾಟೌಟ್ :ಇತ್ತೀಚಿನ ದಿನಗಳಲ್ಲಿ ಕೆಲಸದ ಒತ್ತಡವೋ ಏನೋ .. ಮದ್ಯಪಾನಕ್ಕೊಳಗಾದವರ ಸಂಖ್ಯೆ ಜಾಸ್ತಿಯಾಗಿ ಬಿಟ್ಟಿದೆ.ಖುಷಿ ಹೆಚ್ಚಾದ್ರೂ ಎಣ್ಣೆ ಬೇಕು... ಬೇಜಾರಾದ್ರೂ ಕೂಡ ಎಣ್ಣೆ ಬೇಕು..ಬಹಳ ಮುಖ್ಯವಾಗಿ ...