ನವಿಲು ಮಾಂಸದ ರೆಸಿಪಿಯ ವಿಡಿಯೋ ಮಾಡಿದ ಯೂಟ್ಯೂಬರ್..! ಆತನನ್ನು ವಶಕ್ಕೆ ಪಡೆದು, ‘ನವಿಲು ಕರಿ’ ಮಾದರಿಯನ್ನು ವಿಧಿವಿಜ್ಞಾನ ಇಲಾಖೆಗೆ ಕಳುಹಿಸಿದ ಅಧಿಕಾರಿಗಳು..!
ನ್ಯೂಸ್ ನಾಟೌಟ್: ನವಿಲು ಮಾಂಸದ ಕರಿ ತಯಾರಿಸುವ ಬಗ್ಗೆ ವಿಡಿಯೋ ಮಾಡಿ ಅದನ್ನು ತನ್ನ ಯೂಟ್ಯೂಬ್ ಚಾನಲ್‌ನಲ್ಲಿ ಅಪ್‌ಲೋಡ್ ಮಾಡಿದ ತೆಲಂಗಾಣದ ರಾಜಣ್ಣ ಸಿರ್ಸಿಲ್ಲಾ ಜಿಲ್ಲೆಯ ಯೂಟ್ಯೂಬರ್ ...