Tag: #patturu

ಗೆಳತಿಯರಿಬ್ಬರು ತೀವ್ರ ಹೊಟ್ಟೆ ನೋವಿನಿಂದ ಒಂದೇ ದಿನ ಸಾವು,ಕೊಕ್ಕಡ ಸಮೀಪದ ಪಟ್ರಮೆ ಗ್ರಾಮದಲ್ಲಿ  ಹೃದಯವಿದ್ರಾವಕ ಘಟನೆ

ಕೊಕ್ಕಡ: ಹೊಟ್ಟೆನೋವಿನಿಂದ  ಒಂದೇ ದಿನ ಗೆಳತಿಯರಿಬ್ಬರ ನಿಗೂಢ ಸಾವು ಪ್ರಕರಣ,ಮೇಲ್ನೋಟಕ್ಕೆ ಸಾವಿಗೆ ವಿಷ ಪ್ರಾಶನವೇ ಕಾರಣ

ನ್ಯೂಸ್ ನಾಟೌಟ್:ತೀವ್ರ ಹೊಟ್ಟೆ ನೋವಿನ ಕಾರಣದಿಂದ ನೆರೆಕರೆ ಮನೆಯ ಸ್ನೇಹಿತೆಯರಿಬ್ಬರು ಮೃತಪಟ್ಟ ಘಟನೆ ಬೆಳ್ತಂಗಡಿ ತಾಲೂಕಿನ ಕೊಕ್ಕಡದ ಪಟ್ರಮೆ ಗ್ರಾಮದಲ್ಲಿ ಎ.೬ರಂದು ವರದಿಯಾಗಿತ್ತು.ಈ ಘಟನೆ ಹಲವು ಅನುಮಾನಗಳಿಗೆ ...