ಉಡುಪಿ: ವೃದ್ಧರೊಬ್ಬರ ಆರೈಕೆಗೆ ಬಂದವ ಚಿನ್ನಾಭರಣದೊಂದಿಗೆ ಎಸ್ಕೇಪ್..! ಹೋಮ್ ನರ್ಸ್ ನಿಯೋಜಿಸುವ ಮುನ್ನ ಹುಷಾರಾಗಿರಿ
ನ್ಯೂಸ್ ನಾಟೌಟ್: ವೃದ್ಧ ವ್ಯಕ್ತಿಯ ಆರೈಕೆಗೆಂದು ಬಂದ ಹೋಮ್ ನರ್ಸ್ ಮನೆಯಲ್ಲಿದ್ದ ಚಿನ್ನ, ವಜ್ರಾಭರಣಗಳನ್ನು ಕದ್ದು ಪರಾರಿಯಾಗಿರುವ ಘಟನೆ ಉಡುಪಿಯ ಬಡಗಬೆಟ್ಟು ಎಂಬಲ್ಲಿ ನಡೆದಿದೆ. ಉಡುಪಿಯ ಬಡಗುಬೆಟ್ಟುವಿನ ...