ಪೇಪರ್ನಲ್ಲಿ ಬಜ್ಜಿ,ಬೋಂಡಾಗಳನ್ನು ತಿನ್ನುವ ಅಭ್ಯಾಸವಿದೆಯಾ?ಹಾಗಾದ್ರೆ ಜೋಕೆ..!ಇದು ಆರೋಗ್ಯಕ್ಕೆ ತುಂಬಾ ಡೇಂಜರ್..!ಹೇಗೆ ಗೊತ್ತಾ?
ನ್ಯೂಸ್ ನಾಟೌಟ್: ಅನೇಕರಿಗೆ ಒಂದು ಅಭ್ಯಾಸವಿದೆ. ಯಾವುದೇ ತಿಂಡಿಯಿರಲಿ ಅದ್ರಲ್ಲೂ ಎಣ್ಣೆಯಲ್ಲಿ ಕರಿದ ತಿಂಡಿಗಳನ್ನು ಪೇಪರ್ ನಲ್ಲಿ ಸುತ್ತಿಕೊಂಡು ಮನೆ ಕಡೆ ಹೆಜ್ಜೆಯಿಡುತ್ತಾರೆ.ಸಾಮಾನ್ಯವಾಗಿ ರಸ್ತೆ ಬದಿಯ ಅಂಗಡಿಗಳಲ್ಲಿ ...