2 ವರ್ಷದ ಅಕ್ಕ ಚಾಕಲೇಟ್ ಕೊಟ್ಟಳೆಂದು ಪ್ಯಾಂಟ್ ಬಟನ್‌ನ್ನು ನುಂಗಿದ 2 ತಿಂಗಳ ಕೂಸು..! ವೈದ್ಯರು ಏನ್ಮಾಡಿದ್ರು ?
ನ್ಯೂಸ್ ನಾಟೌಟ್:ಚಿಕ್ಕ ಮಕ್ಕಳನ್ನು ಎಷ್ಟೇ ಕಾಳಜಿವಹಿಸಿದರೂ ಕಡಿಮೆಯೇ.ಏಕೆಂದರೆ ಕಣ್ಣು ಮುಚ್ಚೋದ್ರೊಳಗೆ ಏನಾದರೂ ಅವಾಂತರಗಳನ್ನು ಸೃಷ್ಟಿಸುತ್ತಲೇ ಇರುತ್ತಾರೆ.ಅದರಲ್ಲೂ ಇಬ್ಬರು ಮೂವರು ಮಕ್ಕಳಿದ್ರೆ ಇನ್ನೂ ಜಾಗರೂಕತೆಯಿಂದ ನೋಡಿಕೊಳ್ಳಬೇಕಾಗುತ್ತದೆ. ಇದಕ್ಕೆ ಸಂಬಂಧ ...