ಜೀನ್ಸ್ ಪ್ಯಾಂಟ್ ಬಣ್ಣ ಹೋಯ್ತು ಎಂದು ಕೋರ್ಟ್ ಮೆಟ್ಟಿಲೇರಿದ ವ್ಯಕ್ತಿ..! ಒಂದು ವರ್ಷದ ಬಳಿಕ ಕೋರ್ಟ್ ನೀಡಿದ ತೀರ್ಪೇನು..?
ನ್ಯೂಸ್ ನಾಟೌಟ್: ಮೂರು ಬಾರಿ ಪ್ಯಾಂಟ್ ತೊಳೆದಾಗ ಅದರ ಬಣ್ಣ ಮಾಸಿ ಹೋಗಿದೆ ಎಂದು ಪ್ರತಿಷ್ಠಿತ ಕಂಪೆನಿಯೊಂದರ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದ ಬೆಂಗಳೂರಿನ ವ್ಯಕ್ತಿಗೆ ಜಯ ದೊರಕಿದೆ. ...