ಆಧಾರ್, ಪಾನ್ ಇನ್ನೊಬ್ಬರಿಗೆ ಕೊಡೊ ಮುಂಚೆ ಎಚ್ಚರ..! ದಾಖಲೆ ನಕಲು ಮಾಡಿ 20 ಲಕ್ಷ ರೂ. ಸಾಲ ಪಡೆದದ್ದೇಗೆ ಖದೀಮರು?
ನ್ಯೂಸ್ ನಾಟೌಟ್: ಆಧಾರ್‌ಕಾರ್ಡ್, ಪಾನ್‌ಕಾರ್ಡ್ ಯಾರಿಗಾದರು ಕೊಡುವಾಗ ಎಚ್ಚರವಹಿಸೊದು ಬಹಳ ಅಗತ್ಯ. ಆಧಾರ್ ಮತ್ತು ಪಾನ್ ಕಾರ್ಡ್ ನಮ್ಮ ಹೆಸರು, ಜನ್ಮ ದಿನಾಂಕದಿಂದ ಹಿಡಿದು ಎಲ್ಲ ದಾಖಲೆಗಳನ್ನೂ ...