ಅಮ್ಮ ಮಾಡಿದ ಪಲಾವ್ ತಿಂದು ತೇಗಿ ಬಳಿಕ ವಿಷ ಬೆರೆಸಿದ ಪಾಪಿ ಪುತ್ರ..!,ಮುದ್ದಾದ ಮಗ ಉಪಹಾರ ಸೇವಿಸಿದ ಬಳಿಕ ಪಲಾವ್ ಸೇವಿಸಲು ಮುಂದಾದ ಪೋಷಕರು..! ಮುಂದೆ ಆಗಿದ್ದೇನು?
ನ್ಯೂಸ್ ನಾಟೌಟ್ :ಮನೆಗೆ ಮಗುವಿನ ಆಗಮನವಾಗುತ್ತೆ ಅಂದ್ರೆ ಆ ಕುಟುಂಬದಲ್ಲಿ ಸಂಭ್ರಮ ಮನೆ ಮಾಡುತ್ತೆ.ಒಂಭತ್ತು ತಿಂಗಳು ಕಳೆದು ಗರ್ಭದಲ್ಲಿರುವ ಮಗು ಭೂಮಿಗೆ ಕಾಲಿಡುತ್ತೆ.ತಂದೆ-ತಾಯಿಗೆ ಆ ಮಗುವಿನ ಮುಖ ...