ಪಬ್ಜಿ,ಫೇಸ್ ಬುಕ್ ಲವ್ ಆಯ್ತು,ಇದೀಗ ಇನ್ಸ್ಟಾಗ್ರಾಮ್ ಲವ್!!:ಪಾಕ್ ಗೆಳೆಯನಿಗಾಗಿ ಜೈಪುರದಿಂದ ಓಡಿ ಹೋದ ಬಾಲಕಿ..!
ನ್ಯೂಸ್ ನಾಟೌಟ್ : ಇತ್ತೀಚೆಗೆ ಸೋಶಿಯಲ್ ಮೀಡಿಯಾ ಲವ್ ಹೆಚ್ಚಾಗುತ್ತಿದೆ.ಪಬ್ಜಿ ಗೇಮ್ ಆಡುತ್ತಾ ಯುವಕನೊಂದಿಗೆ ಲವ್ ಆಗಿ ಪಾಕಿಸ್ತಾನದಿಂದ ಮಹಿಳೆಯೊಬ್ಬಳು ಭಾರತಕ್ಕೆ ಓಡಿ ಬಂದ ಘಟನೆ ಬೆನ್ನಲ್ಲೇ, ...