ಸತಿ-ಪತಿಯನ್ನು ಮತ್ತೆ ಒಂದು ಮಾಡಿದ ಹೃದಯಾಘಾತ..!5 ವರ್ಷದ ಹಿಂದೆ ಡಿವೋರ್ಸ್ ಪಡೆದಿದ್ದ ದಂಪತಿ..!
ನ್ಯೂಸ್ ನಾಟೌಟ್ : ಕಷ್ಟ-ಸುಖ ಎರಡರಲ್ಲೂ ಗಂಡ-ಹೆಂಡತಿ ಜೊತೆಯಾಗಿದ್ದು ಜೀವನ ನಡೆಸುವುದು ಕ್ರಮ. ಆದರೆ ಇತ್ತೀಚಿನ ವರ್ಷಗಳಲ್ಲಿ ಆರ್ಥಿಕ ಸಮಸ್ಯೆ, ಆರೋಗ್ಯ ಸಮಸ್ಯೆ,ಒತ್ತಡ, ಏನಾದರೂ ಸಂಕಷ್ಟ ಎದುರಾದ್ರೆ ...