ಕುಕ್ಕುಜಡ್ಕ: 18 ವರ್ಷಗಳಿಂದ ಚಾಮಡ್ಕ-ಪೈಲಾರು ರಸ್ತೆಗೆ ಹಿಡಿದಿದೆ ಭಾರೀ ಗ್ರಹಣ..!, ಕಂಜರ್ಪಣೆ, ಮೂಕಮಲೆ, ಪೈಲಾರಿನ ಮೂಲಕ ಪ್ರಯಾಣಿಸುವ ಜನರ ಸ್ಥಿತಿ ದೇವರೇ ಗತಿ..!
ನ್ಯೂಸ್ ನಾಟೌಟ್: ರಸ್ತೆಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಪ್ರತಿ ವರ್ಷವೂ ಹಲವಾರು ಕೋಟಿ ರೂ. ಅನುದಾನಗಳನ್ನು ಬಿಡುಗಡೆ ಮಾಡುತ್ತಲೇ ಇವೆ. ಪ್ರಧಾನಿ ಮೋದಿಯವರು ...