ಭಾರತದ ತ್ರಿವರ್ಣ ಧ್ವಜ ಹಾರಿಸಿ ‘ಭಾರತ್ ಮಾತಾಕಿ ಜೈ’ ಎಂದ ಪಾಕಿಸ್ತಾನ ಮಹಿಳೆ ..!,ಇದು ಪಬ್ಜಿ ಆಡುತ್ತಾ ಭಾರತದ ಯುವಕನೊಂದಿಗೆ ಪ್ರೀತಿಗೆ ಬಿದ್ದವಳ ಕಥೆ..
ನ್ಯೂಸ್ ನಾಟೌಟ್ : ಪಬ್ಜಿ ಆನ್‌ಲೈನ್ ಗೇಮ್ ಆಡುತ್ತಲೇ ಭಾರತದ ಯುವಕನೊಂದಿಗೆ ಪರಿಚಯ ಬೆಳೆಸಿಕೊಂಡಿದ್ದ ಪಾಕಿಸ್ತಾನದ 4 ಮಕ್ಕಳ ತಾಯಿ ಆತನನ್ನು ಭಾರತಕ್ಕೆ ಬಂದು ಭೇಟಿಯಾದ ಸುದ್ದಿ ...