Tag: #nursery

ನರ್ಸರಿಯಿಂದ ಕದ್ದು ಗಿಡಗಳನ್ನು ಕೊಂಡೊಯ್ಯುತ್ತಿದ್ದಾಗ ಕಾರ್ ಪಲ್ಟಿ,ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ನರ್ಸರಿಯಿಂದ ಕದ್ದು ಗಿಡಗಳನ್ನು ಕೊಂಡೊಯ್ಯುತ್ತಿದ್ದಾಗ ಕಾರ್ ಪಲ್ಟಿ,ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ನ್ಯೂಸ್ ನಾಟೌಟ್ : ನರ್ಸರಿಯಿಂದ ಗಿಡಗಳನ್ನು ಕಳವುಗೈದು ಕೊಂಡೊಯ್ಯುತ್ತಿದ್ದ ಓಮ್ನಿ ಕಾರು ಪಲ್ಟಿಯಾದ ಘಟನೆ ಸುಳ್ಯದಲ್ಲಿ ನಡೆದಿದೆ.ಅರಂಬೂರಿನ ಎಸ್ಎಂ ನರ್ಸರಿಯಿಂದ ಗಿಡಗಳನ್ನು ಕಳವುಗೈದು ಓಮ್ನಿ ಕಾರೊಂದು ವೇಗವಾಗಿ ...