ಈ ವೈದ್ಯರ ‘ಪ್ರಿಸ್ಕ್ರಿಪ್ಷನ್’ ಸ್ವತಃ ಮೆಡಿಕಲ್ ಸಿಬ್ಬಂದಿಗೂ ಅರ್ಥವಾಗಿಲ್ಲ..! ಔಷಧಿ ಸಿಗದೆ ಪರದಾಡಿದ ರೋಗಿ, ನೋಟಿಸ್ ಜಾರಿ ಮಾಡಿದ ಆರೋಗ್ಯ ಇಲಾಖೆ..!
ನ್ಯೂಸ್ ನಾಟೌಟ್: ವೈದ್ಯರುಗಳ ಕೈಬರಹದ ಪ್ರಿಸ್ಕ್ರಿಪ್ಷನ್ ಬರೆಯುವ ಬಗ್ಗೆ ಹಲವು ಆರೋಪಗಳಿವೆ. ಆರೋಗ್ಯ ಇಲಾಖೆ ರೋಗಿಗಳಿಗೆ ಮತ್ತು ಸಾಮಾನ್ಯ ಜನರಿಗೂ ಅರ್ಥವಾಗುವಂತೆ ಬರೆಯಲು ಸೂಚಿಸಿತ್ತು. ಆದರೆ ಇನ್ನೂ ...